Day: August 29, 2022

ಅತಿವೃಷ್ಟಿ ಪರಿಹಾರ ಹಂಚಿಯಲ್ಲಿ ನಾನು ರಾಜಕೀಯ ಮಾಡಿದ್ದರೇ ನಾನು ರಾಜಕೀಯದಿಂದಲೇ ನಿವೃತ್ತಿ ರೇಣುಕಾಚಾರ್ಯ.

ಹೊನ್ನಾಳಿ : ಅತಿವೃಷ್ಟಿ ಪರಿಹಾರ ಹಂಚಿಯಲ್ಲಿ ನಾನು ರಾಜಕೀಯ ಮಾಡಿದ್ದರೇ ನಾನು ರಾಜಕೀಯದಿಂದಲೇ ನಿವೃತ್ತಿಯೊಂದುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಸೋಮವಾರ ನಗರದ ಗುರುಭವನದಲ್ಲಿ ಅತಿವೃಷ್ಟಿಯಿಂದ ಮನೆಹಾನಿಯಾದವರಿಗೆ ಮಳೆಹಾನಿ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.ಮಾಜಿ ಶಾಸಕರರು ರೇಣುಕಾಚಾರ್ಯ ರಾತ್ರೋ…

ಅಪ್ರತಿಮ ದೇಶ ಭಕ್ತ, ಸ್ವಾತಂತ್ರ್ಯ ಸೇನಾನಿ ವೀರಸಾವರ್ಕರ್ ಅವರ ಜೀವನ ಚರಿತ್ರೆ ಸಾರುವ ಸ್ಮರಣೆಯಾತ್ರೆ.

ಹೊನ್ನಾಳಿ : ಅಪ್ರತಿಮ ದೇಶ ಭಕ್ತ, ಸ್ವಾತಂತ್ರ್ಯ ಸೇನಾನಿ ವೀರಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಸಾರುವ ಸ್ಮರಣೆಯಾತ್ರೆಯು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸಂಚರಿಸಲಿದ್ದು ಇಂದು ಸಾಂಕೇತಿಕವಾಗಿ ಸ್ಮರಣೆಯಾತ್ರೆಗೆ ಚಾಲನೆ ನೀಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ…

ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಕರೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 20 ಜುಲೈ 2016 ರಂದು ಹೊರಡಿಸಿರುವ ಅಧಿಸೂಚನೆಯಂತೆ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33(ಅ) ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೆ…

ನಾಡಿನ ಜನತೆಗೆ ಸ್ವರ್ಣಗೌರಿ ಮತ್ತು ಗಣೇಶ ಚತುರ್ಥಿ ಶುಭಾಶಯಗಳು.

ಗೌರಿ, ಗಣೇಶ ಹಬ್ಬ ನಾಡಿನ ಜನರಿಗೆ ಸುಖ ಶಾಂತಿ ಕರುಣಿಸಲಿ. ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಜಿಲ್ಲೆಯ ರೈತಾಪಿ ವರ್ಗ ಹರ್ಷಗೊಂಡಿದೆ, ತಾವು ಬಿತ್ತಿರುವ ಬೀಜ ಮೊಳಕೆಯೊಡೆದು ಪೈರಾಗಿ ತೆನೆಯಾಗಿ ಸಮೃದ್ಧಿ ಬೆಳೆ ಬೆಳೆಯಲಿ. ತಮ್ಮೆಲ್ಲಾ ಕಷ್ಟಗಳು ದೂರಾಗಿ…