ಯರಗನಾಳು ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುಲದ ಜೋಡಿ ಶ್ರೀ ವೀರಭದ್ರೇಶ್ವರಸ್ವಾಮಿ ಮೂರ್ತಿ ಮೂರ್ತಿಗೆ ವಿಶೇಷ ಪೂಜಾ ಸಲ್ಲಿಸಿ ಅಲಂಕಾರ
ನ್ಯಾಮತಿ ಃ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವನ್ನು ರಾಷ್ಟ್ರದಾದ್ಯಂತ ಆಚರಿಸಲು ರಾಜ್ಯವ್ಯಾಪ್ತಿ ವೀರಶೈವ ಸಂಘಟನೆಗಳು ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನ್ಯಾಮತಿ ಪಟ್ಟಣ ಹಾಗೂ ತಾಲೂಕಿನಾದಂತ್ಯ ಮಂಗಳವಾರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವವನ್ನು ಅಚರಿಸಲಾಯಿತು. ವೀರಶೈವ ಲಿಂಗಾಯತ…