ಹೊನ್ನಾಳಿ, ನ್ಯಾಮತಿ ತಾಲೂಕುಗಳಾದ್ಯಂತ ಫಸಲಿಗೆ ಬಂದಿರುವ ಅಡಕೆ ತೋಟಗಳಲ್ಲಿ ನೀರು ನಿಂತು ಹರಳುಗಳು ಉದುರುತ್ತಿರುವುದು .
ಹೊನ್ನಾಳಿ:ಭಾರೀ ಮಳೆಯಿಂದಾಗಿ ಹೊನ್ನಾಳಿ, ನ್ಯಾಮತಿ ತಾಲೂಕುಗಳಾದ್ಯಂತ ಫಸಲಿಗೆ ಬಂದಿರುವ ಅಡಕೆ ತೋಟಗಳಲ್ಲಿ ನೀರು ನಿಂತು ಹರಳುಗಳು ಉದುರುತ್ತಿರುವುದು ಕಂಡುಬಂದಿದೆ. ಇದನ್ನು ತಪ್ಪಿಸಲು ಕೆಲವು ಪರಿಹಾರೋಪಾಯಗಳನ್ನು ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜಿ.ಆರ್. ವೀರಭದ್ರಸ್ವಾಮಿ ತಿಳಿಸಿದ್ದಾರೆ.ಅಡಕೆ ತೋಟದಲ್ಲಿ ನಿಂತಿರುವ ನೀರನ್ನು…