Month: August 2022

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹನುಮಸಾಗರ ಮೇಲಿನ ತಾಂಡ ಗ್ರಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹನುಮಸಾಗರ ಮೇಲಿನ ತಾಂಡ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ಮಾಡಲಾಯಿತು, ಪೋಷಕರು ಶಾಲಾ ಅಭಿವೃದ್ಧಿ ಸಮಿತಿಯವರು ಮಕ್ಕಳ ವಿವಿಧ ರಾಷ್ಟ್ರ ನಾಯಕರ ವೇಶಭೂಷಣಗಳೊಂದಿಗೆ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು…

ಹೊನ್ನಾಳಿ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ 75ನೇ ಸ್ವಾತಂತ್ರದ ಅಮೃತ ಮಹೋತ್ವದ.

ಹೊನ್ನಾಳಿ: ತಾಲ್ಲುಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಿರೇಕಲ್ಮಠ ಹೊನ್ನಾಳಿ ಇವರುಗಳ ಸಹಯೋಗದೊಂದಿಗೆ 75ನೇ ಸ್ವಾತಂತ್ರದ ಅಮೃತ ಮಹೋತ್ವದ ಸಮಾರಂಭದ ಕಾರ್ಯಕ್ರಮದ ಮೋಹನ್ & ಶಾಲಾ ಮುಖ್ಯೋಪಾಧ್ಯಾಯರು ಧ್ವಜರೋಹಣ ನೆರವೇರಿಸಿದರು.ಕಾರ್ಯದರ್ಶಿಗಳಾದ ಕೆ ಶೇಖರಪ್ಪ ಸರ್ವರಿಗೂ ಸ್ವಾಗತ…

ನ್ಯಾಮತಿ ಪೊಲೀಸರಿಂದ ಬೈಕ್‍ ಜಾಥಾ ಮೂಲಕ ಹೆಲ್ಮೆಟ್‍ ಕಡ್ಡಾಯವಾಗಿ ಧರಿಸಿ ಜಾಗೃತಿ ಆಭಿಯಾನ ಸಿಪಿಐ ದೇವರಾಜ ಮನವಿ.

ನ್ಯಾಮತಿ ಪೊಲೀಸ್‍ಠಾಣೆ ವತಿಯಿಂದ 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ ಸಲುವಾಗಿ ಭಾನುವಾರ ಸಿಪಿಐ ಟಿ.ವಿ.ದೇವರಾಜ, ಪಿಎಸ್‍ಐ ಪಿ.ಎಸ್.ರಮೇಶ ನೇತೃತ್ವದಲ್ಲಿ ಪೊಲೀಸರು ಮತ್ತು ಗೃಹರಕ್ಷಕದಳ ಸಿಬ್ಬಂದಿ ಬೈಕ್‍ರ್ಯಾಲಿ ಮೂಲಕ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್…

ಸಾಸ್ವೆಹಳ್ಳಿ ADVS ಕಾಲೇಜಿನಲ್ಲಿ ನಡೆದ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಟ್ರಸ್ಟ್ ಕಾರ್ಯದರ್ಶಿ ಡಾ. ಎಸ್ ಎಚ್ ಕೃಷ್ಣಮೂರ್ತಿ ನೆರವೇರಿಸಿದರು.

ಹುಣಸಘಟ್ಟ: ದೇಶವನ್ನು ದಾಸ್ಯ ಸಂಕೋಲೆಯಿಂದ ಬಿಡಿಸಲು ಹೋರಾಡಿದ ಮಹಾನೀಯರ ನೆನಪು ಸದಾ ಶಾಶ್ವತ ಎಂದು ಸಾಸ್ವೆಹಳ್ಳಿ ಎಡಿವಿ ಎಸ್ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಡಾ. ಎಸ್ ಎಚ್ ಕೃಷ್ಣಮೂರ್ತಿ ಹೇಳಿದರು.ಸಾಸ್ವೆಹಳ್ಳಿ ಯ ಎಡಿವಿಎಸ್ ಕಾಲೇಜಿನಲ್ಲಿ ನಡೆದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ…

75ನೇ ಸ್ವಾತಂತ್ರ ದಿನಾಚರಣೆಯನ್ನು ಗೋವಿಕೋವಿ ಗ್ರಾಮ ಪಂಚಯಿತಿ ಅಧ್ಯಕ್ಷರಾದ ಶಶಿಕಲಾ ನಟರಾಜ್ ಧ್ವಜರೋಹಣ ನೇರವೇರಿಸಿದರು.

ನ್ಯಾಮತಿ: ನ್ಯಾಮತಿ ತಾಲುಕಿನ ಗೋವಿನಕೋವಿ ಗ್ರಾಮ ಪಂಚಾಯಿತಿಯಲ್ಲಿ ಇಂದು 75ನೇ ಅಮೃತಮಹೋತ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಧ್ವಜರೋಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಟರಾಜ್ ನೇರೆವೇರಿಸಿ.ಈ ಕಾರ್ಯಕ್ರಮಕ್ಕೆ ಗ್ರಾಮದಲ್ಲಿರು ಹಿರಿಯ ಪ್ರಾಥಮಿಕ ಹಾಗೂ ಫ್ರೌಡಶಾಲೆಯ ವಿದ್ಯಾರ್ಥಿಗಳು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹನಿಯರ…

ನ್ಯಾಮತಿ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ 75ನೇ ಸ್ವಾತಂತ್ರ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ.

ನ್ಯಾಮತಿ: ಸರ್ಕಾರಿ ಬಾಲಕಿರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ರ್ಟಿಯ ಹಬ್ಬದ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ ದಿನಾಚರಣೆ ಧ್ವಜಾರೋಹಣ ನೆರೆವೇರಿಸಿÀ ಎಂ.ಪಿ ರೇಣುಕಾಚಾರ್ಯ.ನಂತರ ಮಾತನಾಡಿ, ಬ್ರಿಟಿಷರು ವಿರುದ್ದ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ…

ಪ್ರತಿ ಲೀಟರ್ ಹಾಲಿಗೆ ಕನಿಷ್ಟ 30 ರೂ ನೀಡುವಂತೆ ರೈತರ ಆಗ್ರಹ.

ನ್ಯಾಮತಿ: ರೈತ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗೆ ಕೃಷಿಯೊಟ್ಟಿಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ನಡೆಸುತ್ತಿದ್ದು ಇತ್ತೀಚೆಗೆ ಹೈನುಗಾರಿಕೆ ಮಾಡುವವರು ಸಂಕಷ್ಟದಲ್ಲಿದ್ದು 1ರೂ ಬದಲಿಗೆ 3ರೂ ದರವನ್ನು ಹೆಚ್ಚಿಸಬೆಕೆಂದು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ನಿರ್ದೇಶಕ ವಿರೇಶಪ್ಪ.ಕೆ. ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಟಿ…

ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೈಕ್ ರ್ಯಾಲಿಗೆ ಮಾಜಿ ಶಾಸಕ ಡಿ.ಜಿ ಶಾಂತನಗೌಡ ಚಾಲನೆ ನೀಡಿದರು.

ಹೊನ್ನಾಳಿ: ಸ್ವಾತಂತ್ರ್ಯೋತ್ಸವ ಎಂಬ ಹಬ್ಬದಲ್ಲಿ ನಾವೇಲ್ಲರೂ ಪಾಲ್ಗೊಳ್ಳಬೇಕು. ದೇಶ ನಮಗೆ ಬಹಳ ನೀಡಿದೆ ಅದನ್ನು ಸಂಭ್ರಮಾಚರಣೆಯ ಮೂಲಕ ಮನೆಮನೆಗೆ ತಲುಪಿಸಬೇಕು ಎಂದು ಮಾಜಿ ಶಾಸಕ ಡಿ.ಜಿ ಶಾಂತನಗೌಡ ಕರೆಕೊಟ್ಟರು.ಪಟ್ಟಣದ ರಾಜ ಬೀದಿಯಲ್ಲಿ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ…

75ನೇ ವರ್ಷದ ಅಮೃತ ಮಹೋತ್ಸವದ ಆಚರಣೆ ಸಿಕ್ಕಿರುವುದು ನಮ್ಮ ಭಾಗ್ಯ. ಡಾ// ಎಚ್ ಪಿ ರಾಜಕುಮಾರ್.

75ನೇ ವರ್ಷದ ಅಮೃತ ಮಹೋತ್ಸವದ ಆಚರಣೆ ಸಿಕ್ಕಿರುವುದು ನಮ್ಮ ಭಾಗ್ಯ. ಎಲ್ಲರಿಗೂ ಈ ಸುವರ್ಣ ಅವಕಾಶ ಸಿಗುವುದಿಲ್ಲ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಎಂದು ಭಾರತೀಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ಎಚ್ ಪಿ ರಾಜಕುಮಾರ್ ಭಾರತೀಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಜಾಥಾ…

ನ್ಯಾಮತಿ ಪಟ್ಟಣದ ರಾಜಬೀದಿಯಲ್ಲಿ ಬೈಕ್ ರ್ಯಾಲಿಗೆ ಮಾಜಿ ಶಾಸಕ ಡಿ.ಜಿ ಶಾಂತನಗೌಡ ಚಾಲನೆ ನೀಡಿದರು.

ನ್ಯಾಮತಿ: ಸ್ವಾತಂತ್ರ್ಯೋತ್ಸವ ಎಂಬ ಹಬ್ಬದಲ್ಲಿ ನಾವೇಲ್ಲರೂ ಪಾಲ್ಗೊಳ್ಳಬೇಕು. ದೇಶ ನಮಗೆ ಬಹಳ ನೀಡಿದೆ ಅದನ್ನು ಸಂಭ್ರಮಾಚರಣೆಯ ಮೂಲಕ ಮನೆಮನೆಗೆ ತಲುಪಿಸಬೇಕು ಎಂದು ಮಾಜಿ ಶಾಸಕ ಡಿ.ಜಿ ಶಾಂತನಗೌಡ ಕರೆಕೊಟ್ಟರು.ಪಟ್ಟಣದ ರಾಜ ಬೀದಿಯಲ್ಲಿ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ…