ಜಯ ಭಾರತ ಜನನಿಯ ತನುಜಾತೆ ! ಜಯಹೇ ಕರ್ನಾಟಕ ಮಾತೆ !
ಇದು ಅಖಂಡ ಭಾರತದ ಕಥೆ. ಕೇವಲ ಭಾರತವಲ್ಲ. ಆಫ್ಘಾನಿಸ್ತಾನ, ಪಾಕಿಸ್ತಾನದಿಂದ ಹಿಡಿದು ಮ್ಯಾನ್ಮಾರ್‍ವರೆಗೆ ಹಾಗೂ ಹಿಮಾಲಯದಿಂದ ಹಿಡಿದು ಶ್ರೀಲಂಕಾದವರೆಗೆ ಹರಡಿಕೊಂಡಿದ್ದ ಅಖಂಡ ಭಾರತದ ಕಥೆ. ಈ ಅಖಂಡ ಭಾರತದ ಕಲ್ಪನೆಯೇ ನಮ್ಮ ಬದುಕನ್ನು ಎಷ್ಟು ವಿಶಾಲಗೊಳಿಸಿತು ಎಂದರೆ ಇಡೀ ವಿಶ್ವವನ್ನು ನಾವು…