Month: September 2022

ಹೃದಯರಕ್ತನಾಳದ ಕಾಯಿಲೆ (CVD) ವಿಶ್ವದ ನಂಬರ್ ಒನ್ ಕೊಲೆಗಾರ.

ಈ ವರ್ಷದ ವಿಶ್ವ ಆರೋಗ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು, ಸಾರ್ವಜನಿಕರಿಗೆ ಎಸ್ ಎಸ್ ಕೇರ್ ಟ್ರಸ್ಟ್ನಿಂದ “ಪಲ್ಸ್” ಎಂಬ ಸಂಜೀವಿನಿ.* ಹೃದಯರಕ್ತನಾಳದ ಕಾಯಿಲೆ (CVD) ವಿಶ್ವದ ನಂಬರ್ ಒನ್ ಕೊಲೆಗಾರ. CVD ಎನ್ನುವುದು ಹೃದಯ ಅಥವಾ ರಕ್ತನಾಳಗಳ ಮೇಲೆ ಪರಿಣಾಮ ಬೀರುವ…

ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಅನುμÁ್ಠನಗೊಳಿಸುತ್ತಿರುವ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ವರ್ಗದ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ (ಕಾಫಿ,ಟೀ ಹಾಗೂ…

ಕಕ್ಕರಗೊಳ್ಳದಲ್ಲಿ ವಿಶ್ವ ಹೃದಯ ದಿನಾಚರಣೆ

ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿಶ್ವ ಹೃದಯ ದಿನಾಚರಣೆಯನ್ನು ಆಚರಿಸಲಾಯಿತು.ವಿಶ್ವ ಹೃದಯ ದಿನದ ಕುರಿತು ಹಿರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್ ಎಲ್.ಡಿ ಮಾತನಾಡಿ, ಜೀವನದ ಸಂತೃಪ್ತಿಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಹೃದಯ…

ಎ.ಪಿ.ಎಂ.ಸಿ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಅರ್ಜಿ ಆಹ್ವಾನ

ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಪೇಟೆ ಕಾರ್ಯಕರ್ತರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೀಜ್ ಕಂ ಸೇಲ್ ಆಧಾರದ ಮೇಲೆ ನಿವೇಶನ ಹಂಚಿಕೆ ಪಡೆದು, ನಿವೇಶನದಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ…

ಕೋಟೆಮಲ್ಲೂರು ಶರಣಿ ಶ್ರೀಮತಿ ಗಂಗಮ್ಮನವರ ಶಿವಗಣಾರಾಧನೆ ಸ್ವ ಗೃಹದಲ್ಲಿ ನೆರವೇರಿತು.

ಹೊನ್ನಾಳಿ ತಾಲೂಕು ಕೋಟೆ ಮಲ್ಲೂರ್ ಗ್ರಾಮದ ವಾಸಿಯಾದ ಶ್ರೀ ಈರಪ್ಪನವರ ಸಹೋದರ ದಿವಂಗತ ಶ್ರೀ ಶಾಂತಿವೀರಪ್ಪ ಇವರ ಧರ್ಮಪತ್ನಿ ಶರಣಿ ಶ್ರೀಮತಿ ಗಂಗಮ್ಮ ಇವರು ಶಿವೈಕ್ಯರಾದ ಪ್ರಯುಕ್ತ ಮೃತರ ಆತ್ಮ ಶಾಂತಿಗಾಗಿ ಎಂದು ಶಿವಗಣಾರಾಧನೆಯನ್ನು ಮೃತರ ಸ್ವ ಗೃಹದಲ್ಲಿ ನೆರವೇರಿಸಲಾಯಿತು. ಶರಣೆ…

ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‍ಡಿಎಂಸಿ ರಚನೆ.

ಸಾಸ್ವೆಹಳ್ಳಿ ಸಮೀಪದ ಕಮ್ಮಾರಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‍ಡಿಎಂಸಿ ರಚನೆಯಾಯಿತು.ಅಧ್ಯಕ್ಷರಾಗಿ ಹನುಮೇಶ್ ಬಿ, ಉಪಾಧ್ಯಕ್ಷರಾಗಿಕವಿತಾಆಯ್ಕೆಯಾದರು.ಈ ಸಂದರ್ಭದಲ್ಲಿ ಗುರವಂದನಾ ಕಾರ್ಯಕ್ರಮವನ್ನು ಮಾಡಲಾಯಿತು.ಶಿಕ್ಷಕರಿಗೆ ಗ್ರಾಮಸ್ಥರು ಸನ್ಮಾನಿಸಿದರು.

ಎಂ.ಪಿ ರೇಣುಕಾಚಾರ್ಯ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರವರು ಸೆ.30 ರಂದು ಬೆಳಗ್ಗೆ 11 ಗಂಟೆಗೆ ಹೊನ್ನಾಳಿಯಿಂದ ಬಲಮುರಿ ಗ್ರಾಮದವರೆಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಮ.01.30 ಕ್ಕೆ ಹೊನ್ನಾಳಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಸಂ.6 ಕ್ಕೆ ಕುಳಗಟ್ಟೆ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ…

ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ದುರ್ಗಾದೇವಿಯ ದೇಗುಲದಲ್ಲಿ ನವರಾತ್ರಿಯ ಅಂಗವಾಗಿ ಶ್ರೀ ದುರ್ಗಾದೇವಿಯ ಮೂರ್ತಿಗೆ ವಿಶೇಷ ಪೂಜಾ.

ನ್ಯಾಮತಿ ಃ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್ 11 ರಿಂದ 12ರವರೆಗೆ ವಿಶೇಷ ಪೂಜೆ ಅಲಂಕಾರ ಅಮ್ಮನವರ ಬನ್ನಿ ಕಾರ್ಯಕ್ರಮ ನಡೆಯಲಿದೆ ಎಂದು ಧರ್ಮದರ್ಶಿ ಬಿ.ಪಿ ಕೃಷ್ಣರಾಜ ಅರಸ್ ಹೇಳಿದರು.ಅವರು ನ್ಯಾಮತಿ ತಾಲೂಕಿನ ಬೆಳಗುತ್ತಿ…

ರಾಜ್ಯ ಸರ್ಕಾರ ಎಸ್.ಸಿ ಎಸ್.ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸದಿದ್ದರೆ ವಾಲ್ಮಿಕಿ ಜಯಂತಿಯಂದು ಕಪ್ಪು ಬಟ್ಟೆಯನ್ನು ಧರಿಸಿ ಪ್ರತಿಭಟನೆ.

ನ್ಯಾಮತಿ: ಪಟ್ಟಣದ ನಾಡ ಕಛೇರಿಯ ಸಭಾಂಗಣದಲ್ಲಿ ಇಂದು ಶ್ರೀ ವಾಲ್ಮಿಕಿ ಜಯಂತಿಯನ್ನು 9-10-22ರಂದು ಆಚರಿಸುವ ಸಲುವಾಗಿ ತಹಿಸಿಲ್ದಾರ್ ಶ್ರೀಮತಿ ರೇಣುಕ ಸವದತ್ತಿಯವರ ಅಧ್ಯಕ್ಷತೆಯಲ್ಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಧಿಕಾರಿ ಶ್ರೀಮತಿ ಉಮಾರವರು ಯಾವ…

ಯುವ ಪರಿವರ್ತಕರ ಹಾಗೂ ಸಮಾಲೋಚಕರ ತರಬೇತಿಗೆ ಅರ್ಜಿ ಆಹ್ವಾನ.

ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ “ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುμÁ್ಟನ ಯೋಜನೆ” ಯಡಿಯಲ್ಲಿ ಯುವಪರಿವರ್ತಕರ ಹಾಗೂ ಯುವ ಸಮಾಲೋಚಕರ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವಿವರ : ಯುವ ಸಮಾಲೋಚಕರು (ಮಹಿಳೆ) 1,…