Day: September 6, 2022

37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ಹಾಗೂ ದೃಷ್ಟಿದೋಷ ನಿಯಂತ್ರಣ ಕಾರ್ಯಕ್ರಮ ಹಾಗೂ ಸಮಾಜಕಾರ್ಯ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಇವರ ಸಂಯುಕ್ತಾಶ್ರಯದಲ್ಲಿ ಸೆ.07 ರಂದು ಬೆ.10.30 ಗಂಟೆಗೆ ಎಂ.ಬಿ.ಎ ಸಭಾಂಗಣ ವಿಶ್ವವಿದ್ಯಾನಿಲಯ…

ಇಂದು ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ: ಶ್ರೀ ರುದ್ರಮುನಿ ಸ್ವಾಮೀಜಿ.

ಹುಣಸಘಟ್ಟ: ಇಂದು ನಾಗರಿಕತೆ ಬದಲಾವಣೆಯಾಗಿದೆ. ಹಿಂದೂ ಧರ್ಮದ ಸಂಸ್ಕಾರದಿಂದ ಹಿಂದೆ ಸರಿದ ನಾರಿಯರು ಭಾರತೀಯ ಸಂಸ್ಕಾರವಾದ ಸೀರೆ ಹಸಿರು ಬಳೆ ಹಣೆಗೆ ಕುಂಕುಮ ಧರಿಸುವುದನ್ನು ಬಿಟ್ಟು ಜೀನ್ಸ್, ಟೀ-ಶರ್ಟು, ಬರ್ಮುಡಾ ಪಾಶ್ಚಿಮಾತ್ಯ ಸಂಸ್ಕೃತಿಗೆ ದಾಸರಾಗಿದ್ದಾರೆ. ಇದರ ಜೊತೆಗೆ ಆಹಾರ ಪದ್ಧತಿಯನ್ನು ಬದಲಾವಣೆ…

ಮನೆ ಮನೆಯಲ್ಲೂ ಕನ್ನಡ ಬಾವುಟ ಹಾರಿಸುವ ಕರ್ಯತಕ್ರಮ.

ನ್ಯಾಮತಿ ಪಟ್ಟಣದ ಇಂದು ಶ್ರೀಮತಿ ಚೈತ್ರ ತಿಪ್ಪೇಸ್ವಾಮಿ ಯವರ ಮನೆಯಲ್ಲಿ ಕನ್ನಡದ ಬಾವುಟ ಆರೋಹಣ ಕರ್ಯಕ್ರಮದಲ್ಲಿ ಕಸಾಪ ಅದ್ಯಕ್ಷರಾದ ಶ್ರೀ ಡಿ ಎಂ ಹಾಲರಾಧ್ಯರವರು ಕನ್ನಡ ಭಾವುಟವನ್ನು ಮನೆಯ ಮೇಲೆ ಹಾರಿಸುವುದರ ಮೂಲಕ ಧ್ವಜಾರೋಹಣ ನೆರವೇರಿಸಿದರು. ಪದನಿಮಿತ್ತ ಸದಸ್ಯರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ…

ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯಿಂದ ಎಸ್ಸೆಸ್‍ಗೆ ಗೌರವ.

ದಾವಣಗೆರೆ: ಡಾ|| ಶಾಮನೂರು ಶಿವಶಂಕರಪ್ಪನವರು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದಶಿಯಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಇಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದರು.ಇಂದು ಬೆಳಿಗ್ಗೆ ಶಾಮನೂರು ಶಿವಶಂಕರಪ್ಪನವರನ್ನು ಭೇಟಿ ಮಾಡಿದ ಆಡಳಿತ ಮಂಡಳಿ ಸದಸ್ಯರುಗಳು ಶಿವಶಂಕರಪ್ಪನವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ…

ಸರ್ಕಾರಿ ಪ್ರೌಢಶಾಲೆ ಗೋವಿನಕೋವಿ ವಿದ್ಯಾರ್ಥಿಗಳು 2022-23ನೇ ಸಾಲಿನ ವಲಯ,ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಓಟ,ಖೋಖೋ, ಗುಂಡು ಎಸೆತ ಪ್ರಥಮ ಸ್ಥಾನ .

ನ್ಯಾಮತಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗೋವಿನಕೋವಿ ವಿದ್ಯಾರ್ಥಿಗಳು 2022-23ನೇ ಸಾಲಿನ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಓಟ,ಖೋಖೋ, ಗುಂಡು ಎಸೆತ ಪ್ರಥಮ ಸ್ಥಾನ ಪಡೆದಿದ್ದಾರೆ.ನ್ಯಾಮತಿ: 2022-23ನೇ ಸಾಲಿನ ಪಶ್ಚಿಮ ವಲಯ ಮತ್ತ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಹೊನ್ನಾಳಿಯ ನೆಹರು ಕ್ರೀಡಾಂಗಣದಲ್ಲಿ…