Day: September 14, 2022

ಆರುಂಡಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯದತ್ತಿ ಉಪನ್ಯಾಸ.

ಆರುಂಡಿ(ನ್ಯಾಮತಿ):ಕನ್ನಡ ಸಾಹಿತ್ಯ ಪರಿಷತ್ತು ಭದ್ರಾವತಿ ಮತ್ತು ನ್ಯಾಮತಿ ತಾಲ್ಲೂಕು ಸಹಯೋಗದೊಂದಿಗೆ ಸೆ.15ರಂದು ಗ್ರಾಮದ ಸಮುದಾಯ ಭವನದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥದತ್ತಿಉಪನ್ಯಾಸಕಾರ್ಯಕ್ರಮಆಯೋಜಿಸಲಾಗಿದೆಎಂದುದತ್ತಿದಾನಆರುಂಡಿಕೋಟೆಕರೇಗೌಡ್ರ ನಾಗರಾಜಪ್ಪ ತಿಳಿಸಿದರು. ಬುಧವಾರಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥಕಾರ್ಯಕ್ರಮಉದ್ಘಾಟಿಸುವರು, ಭದ್ರಾವತಿ ಕಸಾಪ ಅಧ್ಯಕ್ಷಕೋಗಲೂರುತಿಪ್ಪೇಸ್ವಾಮಿಅಧ್ಯಕ್ಷತೆ ವಹಿಸುವರು, ಸಾಹಿತಿ…

ಮಳೆಗೆ ಮನೆ ಬಿದ್ದವರನ್ನು ಕಚೇರಿಗೆ ಅಲೆದಾಡಿಸಬೇಡಿ: ಮಾಜಿ ಶಾಸಕ ಡಿ.ಜಿ ಶಾಂತನಗೌಡ್ರು.

ಕಳೆದ ನಾಲ್ಕು ತಿಂಗಳಿಂದಲೂ ಮಳೆಯೂ ಬಿಡದೆ ಸುರಿಯುತ್ತಿದ್ದು ರೈತರು ಬಿತ್ತಿದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಾಕಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ ನಾಡಕಛೇರಿ ಅಧಿಕಾರಿಗಳು ಮಳೆಗೆ ಬಿದ್ದ ಮನೆಗಳ ವರದಿ ನೀಡುವಲ್ಲಿ ತಾರತಮ್ಯ ಮಾಡದೆ ಪರಿಶೀಲಿಸಿ ವರದಿ ನೀಡಿ…

ಗೋವಿನಕೋವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಜಿ ಧನಂಜಯಪ್ಪ, ಉಪಾಧ್ಯಕ್ಷರಾಗಿ ನಾಗರಾಜಪ್ಪ ಅವಿರೋದ ಆಯ್ಕೆ.

ನ್ಯಾಮತಿ ತಾಲೂಕು ಗೋವಿನಕೋವಿ ಗ್ರಾಮದಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘಕ್ಕೆ ಈ ಹಿಂದೆ ಇದ್ದ ಅಧ್ಯಕ್ಷ ಜಿ ವೀರಶಪ್ಪ ಮತ್ತು ಉಪಾಧ್ಯಕ್ಷ ಪಾಲಾಕ್ಷಮ್ಮ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.ಅಧ್ಯಕ್ಷರ ಗಾದಿಗೆ ಜಿ ಬಸವನಹಳ್ಳಿ ಧನಂಜಯಪ್ಪ…