Day: September 21, 2022

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿಗೆ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲು ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.ಅಭ್ಯರ್ಥಿಗಳು ಕರ್ನಾಟಕ ರಾಜ್ಯ ನಿವಾಸಿಯಾಗಿದ್ದು, ಗ್ರಾಮೀಣ ಪ್ರದೇಶದವರಾಗಿರಬೇಕು. ವ್ಯಾಸಂಗ ಮಾಡುತ್ತಿರುವ ಕಾಲೇಜಿನಿಂದ…

ತಾಲ್ಲೂಕು ಮಟ್ಟದ ಬ್ಲಾಕ್ ಕೋ-ಆರ್ಡಿನೇಟರ್ ಹುದ್ದೆಗೆ ಅರ್ಜಿ ಆಹ್ವಾನ.

ರಾಷ್ಟ್ರೀಯ ಪೆÇೀಷಣೆ ಅಭಿಯಾನ (ಪೋಷಣ್ 2.0) ಯೋಜನೆಯಡಿ ದಾವಣಗೆರೆ ಹಾಗೂ ಹರಿಹರ ಶಿಶು ಅಭಿವೃದ್ಧಿ ಯೋಜನೆಯ ತಾಲ್ಲೂಕು ಮಟ್ಟದ ಬ್ಲಾಕ್ ಕೋ-ಆರ್ಡಿನೇಟರ್ ಹುದ್ದೆಗೆ ಕಾಲಾವಧಿಯು 11 ತಿಂಗಳುಗಳಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇಲೆ ಜಿಲ್ಲಾ ಸಮಿತಿಯ ಅನುಮೋದನೆ ಮೇರೆಗೆ ಮುಂದುವರೆಸಲಾಗುವುದು ಎಂಬ…

23 ರಂದು ನೇರ ಸಂದರ್ಶನ.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ವತಿಯಿಂದ ಸೆ.23 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 51 ರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ. ವಾಕ್-ಇನ್-ಇಂಟವ್ರ್ಯೂವ್ ನಲ್ಲಿ ಖಾಸಾಗಿ ಕಂಪನಿಗಳು ಭಾಗವಹಿಸುತ್ತಿದ್ದು ಪಿಯುಸಿ,…

ನ್ಯಾಮತಿ ಪಟ್ಟಣದ ಕಾಳಿಕಾಂಬ ಬೀದಿಯ , ಅರಳೆಕಟ್ಟಿ ವೃತ್ತದ ಹಾಗೂ ವೀರಭದ್ರೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ

ನ್ಯಾಮತಿ ಃ ನ್ಯಾಮತಿ ಪಟ್ಟಣದ ಕಾಳಿಕಾಂಬ ಬೀದಿಯ , ಅರಳೆಕಟ್ಟಿ ವೃತ್ತದ ಹಾಗೂ ವೀರಭದ್ರೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ ಬುಧವಾರ ಅದ್ದೂರಿಯಾಗಿ ನಡೆಯಿತು.ಕಾಳಿಕಾಂಬ ಬೀದಿಯ ರೈತ ಯುವ ಮುಖಂಡರು ತರಕಾರಿ ಗಣಪತಿ ಸೇವಾ ಸಂಘ ಸಮಿತಿ…

ಎಲ್ಲಾ ಮಠ-ಮಾನ್ಯಗಳಿಗೂ ಮಾದರಿ ಲಿಂಗೈಕ್ಯ ಶಿವಕುಮಾರ ಶ್ರೀಗಳು : ಸಾಹಿತಿ ತೆಲಿಗಿ ವೀರಭದ್ರಪ್ಪ.

ಹುಣಸಘಟ್ಟ: ಸದಾ ಜೀವನದ ಮೌಲ್ಯಗಳನ್ನು ಪ್ರಶಂಸಿಸಿ ಸಮಾಜ ಕಟ್ಟುವಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಸೇವೆ ಅನನ್ಯ. ಇವರ ಜೀವನವೇ ಒಂದು ಇತಿಹಾಸ. ಶ್ರೀಗಳು ಕೆಸರಿನ ಕಮಲ ವಲ್ಲ ಅಗ್ನಿ ಕಮಲ ಅವರು ಮಾತನಾಡಿದರೆ ವಿಧಾನಸೌಧವೇ ನಡುಗುತ್ತಿತ್ತು ಎಂದು ಸಾಹಿತಿ ತೆಲಗಿ ವೀರಭದ್ರಪ್ಪನವರು…