ಹತ್ತಿ ಬೆಳೆಯಲ್ಲಿ ಹೂ ಉದುರುವಿಕೆ ಕಾಯಿ ಕೊಳೆರೋಗ ನಿಯಂತ್ರಣ ಕಾರ್ಯಕ್ರಮ ಅನುಸರಿಸಲು ಸಲಹೆ.
ದಾವಣಗೆರೆ ಜಿಲ್ಲೆಯಾದ್ಯಂತ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುಮಾರು ಹತ್ತು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದ್ದು, ಹೆಚ್ಚಿದ ಮಳೆಯಿಂದ ಹಾಗೂ ಬಿಸಿಲಿನ ವಾತಾವರಣದಿಂದಾಗಿ ಶಿಲೀಂದ್ರದ ಪ್ರಮಾಣ ಜಾಸ್ತಿಯಾಗಿ ಹೂವು ಉದುರುವುದು ಮತ್ತು ಕಾಯಿ ಕೊಳೆಯುವ ರೋಗ ಅಲ್ಲಲ್ಲಿ ಕಂಡುಬಂದಿದೆ. ಎಂದು ಕೃಷಿ…