ನ್ಯಾಮತಿ ಃ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್ 11 ರಿಂದ 12ರವರೆಗೆ ವಿಶೇಷ ಪೂಜೆ ಅಲಂಕಾರ ಅಮ್ಮನವರ ಬನ್ನಿ ಕಾರ್ಯಕ್ರಮ ನಡೆಯಲಿದೆ ಎಂದು ಧರ್ಮದರ್ಶಿ ಬಿ.ಪಿ ಕೃಷ್ಣರಾಜ ಅರಸ್ ಹೇಳಿದರು.
ಅವರು ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ದುರ್ಗಾದೇವಿಯ ದೇಗುಲದಲ್ಲಿ ಮಂಗಳವಾರ ನವರಾತ್ರಿಯ ಅಂಗವಾಗಿ ಶ್ರೀ ದುರ್ಗಾದೇವಿಯ ಮೂರ್ತಿಗೆ ವಿಶೇಷ ಪೂಜಾ , ನಂದಾದೀಪ ಸಲ್ಲಿಸಿ ಮಾತನಾಡಿದರು.
ಅಕ್ಟೋಬರ್ 11ರ ಮಂಗಳವಾರ ಸಂಜೆ ಶ್ರೀದೇವಿಯ ವಿಶೇಷ ಪೂಜೆ ಹಾಗೂ ಅಲಂಕಾರ ನಡೆದು ಡೊಳ್ಳು , ಕೋಲಾಟ , Àಜನಾ ಸಾಂಸ್ಕೃತ ಕಾರ್ಯಕ್ರಮಗಳು ನಡೆಯಲಿದ್ದು ಅಕ್ಟೋಬರ್ 12ರ ಬುÀವಾರ ಬೆಳಗಿನ ಜಾವ ಐದು ಗಂಟೆಗೆ ಶ್ರೀ ದುರ್ಗಾದೇವಿಯ ಮೂರ್ತಿಗೆ ವಿಶೇಷ Áರ್ಮಿಕ ಕೆಂಕರ್ಯಗಳು ನಡೆದು ಶ್ರೀ ಅಮ್ಮನವರ ಬನ್ನಿ ಕಾರ್ಯಕ್ರಮ ನಡೆಯಲಿದೆ ಎಂದು ಕೃಷ್ಣರಾಜ ಅರಸ್ ತಿಳಿಸಿದರು ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮಹೋತ್ಸವ ಕಳೆದ ಎರಡು ವರ್ಷ ಕರೋನದಿಂದಾಗಿ ಸರಳವಾಗಿ ಆಚರಿಸಲಾಗಿತ್ತು ಎರಡು ವರ್ಷಗಳ ಬಳಿಕ ನಿರ್ಬಂ`Àಗಳಿಲ್ಲದ ಅದ್ಧೂರಿಯಾಗಿ ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು

Leave a Reply

Your email address will not be published. Required fields are marked *