Month: September 2022

ಪಲವನಹಳ್ಳಿ ಗ್ರಾಮ ಪಂಚಾಯಿತಿಯ ವತಿಯಿಂದ ವರ್ಗಾವಣೆಗೊಂಡ ಪಿ.ಡಿ.ಒ ವಿಜಯ್‍ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ.

ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮ ಪಂಚಾಯಿತಿಯ ವತಿಯಿಂದ ವರ್ಗಾವಣೆಗೊಂಡ ಪಿ.ಡಿ.ಒರಾದ ವಿಜಯ್ ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳÀ ನೇತೃತ್ವದ ಸಾಮಾನ್ಯ ಸಭೆಯಲ್ಲಿ ಹಮ್ಮಿಕೊಳ್ಳಲಾಯಿತು.ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ನಂತರ ಮಾತನಾಡಿ ಪಿ.ಡಿ.ಒ ವಿಜಯ್…

ಹತ್ತಿ ಬೆಳೆಯಲ್ಲಿ ಹೂ ಉದುರುವಿಕೆ ಕಾಯಿ ಕೊಳೆರೋಗ ನಿಯಂತ್ರಣ ಕಾರ್ಯಕ್ರಮ ಅನುಸರಿಸಲು ಸಲಹೆ.

ದಾವಣಗೆರೆ ಜಿಲ್ಲೆಯಾದ್ಯಂತ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುಮಾರು ಹತ್ತು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದ್ದು, ಹೆಚ್ಚಿದ ಮಳೆಯಿಂದ ಹಾಗೂ ಬಿಸಿಲಿನ ವಾತಾವರಣದಿಂದಾಗಿ ಶಿಲೀಂದ್ರದ ಪ್ರಮಾಣ ಜಾಸ್ತಿಯಾಗಿ ಹೂವು ಉದುರುವುದು ಮತ್ತು ಕಾಯಿ ಕೊಳೆಯುವ ರೋಗ ಅಲ್ಲಲ್ಲಿ ಕಂಡುಬಂದಿದೆ. ಎಂದು ಕೃಷಿ…

ಕ್ಯಾಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ 4.93 ಲಕ್ಷ ನಿವ್ವಳ ಲಾಭ

ಹುಣಸಘಟ್ಟ: ಹೊನ್ನಾಳಿ ತಾಲೂಕು ಕ್ಯಾಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021 -22 ನೇ ಸಾಲಿನಲ್ಲಿ 4.93 ಲಕ್ಷ ನೀವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ ಮಂಜಪ್ಪನವರು ಹೇಳಿದರು.ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ…

ನ್ಯಾಮತಿ ಶ್ರೀ ಕಾಳಿಕಾಂಬ ದೇವಿಯ ದೇಗುಲದಲ್ಲಿ ಒಂಬತ್ತು ದಿನ ದೇವಿಯನ್ನು ಆರಾಧಿಸುವ ಆಚರಣೆ.

ನ್ಯಾಮತಿ ಃ ಒಂಬತ್ತು ದಿನ ದೇವಿಯನ್ನು ಆರಾಧಿಸುವ ಆಚರಣೆಯನ್ನು ನ್ಯಾಮತಿ ಪಟ್ಟಣದ ಕಾಳಿಕಾಂಬ ಬೀದಿಯ ಶ್ರೀ ಕಾಳಿಕಾಂಬದೇವಿಯ ದೇಗುಲದಲ್ಲಿ ಸೋಮವಾರ ರಾತ್ರಿ `ಘಟ (ಕಲಶ) ಸ್ಥಾಪನೆ’ ಯೊಂದಿಗೆ ದೇವಿ ಉಪಾಸನೆ ಮತ್ತು ಶ್ರೀದೇವಿಪುರಾಣ ಪ್ರವಚನ ಕಾರ್ಯಕ್ರಮ ಆರಂಭಗೊಂಡಿದ್ದು. ಪಟ್ಟಣದ ಶ್ರೀ ಕಾಳಮ್ಮ…

ಪ್ರೌಢ ಶಾಲೆಯ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸ್ಪರ್ಧೆಗಳ ಉದ್ಗಾಟಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ.

ನ್ಯಾಮತಿ: ಶಾಲಾ ಶಿಕ್ಷಣ ಸಾಕ್ಷರತ ಇಲಾಖೆ ದಾವಣಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸ್ಪರ್ಧೆಗಳ 2022-23 ಸಾಲಿನ ಕಾರ್ಯಕ್ರಮವನ್ನು ದಾನಿಹಳ್ಳಿ…

ವಿದ್ಯೆ ಕಲಿಸಿದ ಶಾಲೆಗೆ ಎಲ್ಇಡಿ, ಡೆಸ್ಕ್ ನೀಡುವ ಮೂಲಕ ಶಾಲೆಯ ಋಣ ಸ್ಮರಿಸಿದ ಸಿದ್ದನಗೌಡ್ರು.

ಶಿಕ್ಷಣ ಮುಗಿಸಿ ಉದ್ಯೋಗ ಪಡೆದು ತಮ್ಮ ಜೀವನ ರೂಪಿಸಿಕೊಳ್ಳುವುದರಲ್ಲಿಯೇ ತಲ್ಲೀನರಾಗಿರುವ ಸಮಾಜದಲ್ಲಿ, ತನಗೆ ವಿದ್ಯೆ ಕಲಿಸಿದ ಶಾಲೆಗೆ ಏನನ್ನಾದರೂ ನೀಡಬೇಕು ಎಂಬ ಭಾವನೆಯಿಂದ 79 ವರ್ಷದ ನಿವೃತ್ತ ಸರ್ಕಾರಿ ಅಭಿಯಂತಕರೊಬ್ಬರು ತನಗೆ ಪ್ರಾಥಮಿಕ ಶಿಕ್ಷಣ ನೀಡಿದ ಶಾಲೆಗೆ ಸ್ವಯಂ ಪ್ರೇರಿತವಾಗಿ ಎಲ್ಇಡಿ…

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಹೊನ್ನಾಳಿಯ ಹಿರೇಕಲ್ಮಠದಲ್ಲಿರುವ ಶಾಸಕರ ನಿವಾಸದಲ್ಲಿ ದೀನದಯಾಳ್ ಉಪಾಧ್ಯಾಯ…

ನ್ಯಾಮತಿ ತಾಲೂಕಿನ ಕೋಡಿಕೊಪ್ಪ ಗ್ರಾಮದ ಅಗಸೆ ಬಾಗಿಲು ಸ್ಥಾಪನೆ ಕಾರ್ಯಕ್ರಮ.

ನ್ಯಾಮತಿ ಃ ನ್ಯಾಮತಿ ತಾಲೂಕಿನ ಕೋಡಿಕೊಪ್ಪ ಗ್ರಾಮದ ಅಗಸೆ ಬಾಗಿಲು ಸ್ಥಾಪನೆ ಕಾರ್ಯಕ್ರಮ ಶನಿವಾರ ನಡೆಯಿತು. ಶ್ರೀ ಗಣಪತಿ , ಪುಣ್ಯಾಹ , ಗುರುಕಲಶ ಪೂಜಾ , ಅಭಿಷೇಕ ಸೇರಿದಂತೆ ವಿವಿಧ ದಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶನಿವಾರ ಕೋಡಿಕೊಪ್ಪ ಗ್ರಾಮದ ಅಗಸೆ…

ಬಸಾಪುರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ಕಾರ್ಯಕ್ರಮ.

ದಾವಣಗೆರೆ ಮಹಾನಗರ ಪಾಲಿಕೆ 21ನೇ ವಾರ್ಡ್ ಬಸಾಪುರದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ನೀಡಲು ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಕೆ.ಎಲ್.ಹರೀಶ್ ಬಸಾಪುರ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಪದ್ಧತಿಯ ಕಾರಣದಿಂದ…

ಹಿರಿಯ ನಾಗರಿಕರ ಸಹಕಾರ ಸಂಘ ನಿಯಮಿತ ಹಳೆ ಸರ್ಕಾರಿ ಆಸ್ಪತ್ರೆ ಕಟ್ಟಡದ ಆವರಣದಲ್ಲಿ ಈ ಸಂಘದ 2021-22 ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಹೊನ್ನಾಳಿ ಸೆಪ್ಟೆಂಬರ್ 24 ಹಿರಿಯ ನಾಗರಿಕರ ಸಹಕಾರ ಸಂಘ ನಿಯಮಿತ ಹಳೆ ಸರ್ಕಾರಿ ಆಸ್ಪತ್ರೆ ಕಟ್ಟಡದ ಆವರಣದಲ್ಲಿ ಈ ಸಂಘದ 2021-22 ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ಹೊನ್ನಾಳಿ ಹಿರೇಕಲ್ ಮಠದ ಪೀಠಾಧ್ಯಕ್ಷರಾದ…