Month: September 2022

‘ಗ್ರಾಮ ಪಂಚಾಯ್ತಿಗಳ ದೂರ ದೃಷ್ಟಿ ಯೋಜನೆ ಕುರಿತು ಉಪಗ್ರಹ ಆಧಾರಿತ ಯೂಟ್ಯೂಬ್’ ತರಬೇತಿ.

ನ್ಯಾಮತಿ ಮತ್ತು ಹೊನ್ನಾಳಿ ತಾಲೂಕು ಸಾಮಥ್ರ್ಯ ಸೌಧದಲ್ಲಿಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯಿತ ರಾಜ್ ಸಂಸ್ದೆ ಲಲಿತ ಮಹಲ್ ರಸ್ತೆ ಇವರ ವತಿಯಿಂದ ‘ಗ್ರಾಮ ಪಂಚಾಯ್ತಿಗಳ ದೂರ ದೃಷ್ಟಿ ಯೋಜನೆ ಕುರಿತು ಉಪಗ್ರಹ ಆಧಾರಿತ ಯೂಟ್ಯೂಬ್’…

ಎಂ.ಪಿ ರೇಣುಕಾಚಾರ್ಯ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರವರು ಸೆ.09 ರಿಂದ ಸೆ.11 ರವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.ಸೆ.09 ರಂದು ಬೆ.10 ರಿಂದ ಸಂ.7 ಗಂಟೆಯವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ಅತಿವೃಷ್ಟಿಯಿಂದ ಹಾನಿಗೊಳಗಾದ…

ನ್ಯಾಮತಿ ಸಮೀಪದ ದೊಡ್ಡೇತ್ತಿನಹಳ್ಳಿ ಗ್ರಾಮದತಾಲ್ಲೂಕು ಕಸಾಪ ನಿರ್ದೇಶಕ ಜೆ.ಪಿ.ಚಂದನ್‍ಅವರ ಮನೆಯ ಮೇಲೆ ಕನ್ನಡ ಧ್ವಜ ಆರೋಹಣ.

ನ್ಯಾಮತಿ ಸಮೀಪದ ದೊಡ್ಡೇತ್ತಿನಹಳ್ಳಿ ಗ್ರಾಮದ ತಾಲ್ಲೂಕು ಕಸಾಪ ನಿರ್ದೇಶಕಜೆ.ಪಿ.ಚಂದನ್‍ಅವರ ಮನೆಯ ಮೇಲೆ ಮಂಗಳವಾರ ಕನ್ನಡ ಧ್ವಜ ಆರೋಹಣ ಕಾರ್ಯಕ್ರಮವನ್ನು ಪಿಎಸ್‍ಐ ಪಿ.ಎಸ್.ರಮೇಶ, ಡಾ.ರೇಣುಕಾನಂದ ಮೆಣಸಿನಕಾಯಿ, ನಿವೃತ್ತ ಉಪತಹಶೀಲ್ದಾರ್ ಎನ್.ನಾಗರಾಜ,ಕಸಾಪಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ನೆರವೇರಿಸಿದರು. ಅನ್ಯ ಭಾಷಿಕರಜೊತೆಯಲ್ಲಿಕನ್ನಡ ಭಾಷೆಯಲ್ಲಿ ವ್ಯವಹರಿಸಿದೊಡ್ಡೇತ್ತಿನಹಳ್ಳಿ(ನ್ಯಾಮತಿ)ರಾಜ್ಯದಲ್ಲಿಅನ್ಯ ಭಾಷಿಕರಜೊತೆಕನ್ನಡದಲ್ಲಿಯೇ ಮಾತನಾಡಿ ವ್ಯವಹರಿಸುವ…

ಗೃಹರಕ್ಷಕ ದಳದ ಗೌರವ ಸಮಾದೇಷ್ಟರ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಗೌರವ ಸಮಾದೇಷ್ಟರ ಹುದ್ದೆಯು 25 ಮೇ 2021 ರಿಂದ ಖಾಲಿಯಾಗಿದ್ದು, ಸರ್ಕಾರದ ನಿರ್ದೇಶನದಂತೆ ತುರ್ತಾಗಿ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿ ಅರ್ಹತೆ ಆಧಾರದ ಮೇಲೆ ತುಂಬ ಬೇಕಾಗಿರುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ, ಶೈಕ್ಷಣಿಕ…

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ದಾವಣಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ನಿಯಮಾನುಸಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಸಭೆಯ…

37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ಹಾಗೂ ದೃಷ್ಟಿದೋಷ ನಿಯಂತ್ರಣ ಕಾರ್ಯಕ್ರಮ ಹಾಗೂ ಸಮಾಜಕಾರ್ಯ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಇವರ ಸಂಯುಕ್ತಾಶ್ರಯದಲ್ಲಿ ಸೆ.07 ರಂದು ಬೆ.10.30 ಗಂಟೆಗೆ ಎಂ.ಬಿ.ಎ ಸಭಾಂಗಣ ವಿಶ್ವವಿದ್ಯಾನಿಲಯ…

ಇಂದು ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ: ಶ್ರೀ ರುದ್ರಮುನಿ ಸ್ವಾಮೀಜಿ.

ಹುಣಸಘಟ್ಟ: ಇಂದು ನಾಗರಿಕತೆ ಬದಲಾವಣೆಯಾಗಿದೆ. ಹಿಂದೂ ಧರ್ಮದ ಸಂಸ್ಕಾರದಿಂದ ಹಿಂದೆ ಸರಿದ ನಾರಿಯರು ಭಾರತೀಯ ಸಂಸ್ಕಾರವಾದ ಸೀರೆ ಹಸಿರು ಬಳೆ ಹಣೆಗೆ ಕುಂಕುಮ ಧರಿಸುವುದನ್ನು ಬಿಟ್ಟು ಜೀನ್ಸ್, ಟೀ-ಶರ್ಟು, ಬರ್ಮುಡಾ ಪಾಶ್ಚಿಮಾತ್ಯ ಸಂಸ್ಕೃತಿಗೆ ದಾಸರಾಗಿದ್ದಾರೆ. ಇದರ ಜೊತೆಗೆ ಆಹಾರ ಪದ್ಧತಿಯನ್ನು ಬದಲಾವಣೆ…

ಮನೆ ಮನೆಯಲ್ಲೂ ಕನ್ನಡ ಬಾವುಟ ಹಾರಿಸುವ ಕರ್ಯತಕ್ರಮ.

ನ್ಯಾಮತಿ ಪಟ್ಟಣದ ಇಂದು ಶ್ರೀಮತಿ ಚೈತ್ರ ತಿಪ್ಪೇಸ್ವಾಮಿ ಯವರ ಮನೆಯಲ್ಲಿ ಕನ್ನಡದ ಬಾವುಟ ಆರೋಹಣ ಕರ್ಯಕ್ರಮದಲ್ಲಿ ಕಸಾಪ ಅದ್ಯಕ್ಷರಾದ ಶ್ರೀ ಡಿ ಎಂ ಹಾಲರಾಧ್ಯರವರು ಕನ್ನಡ ಭಾವುಟವನ್ನು ಮನೆಯ ಮೇಲೆ ಹಾರಿಸುವುದರ ಮೂಲಕ ಧ್ವಜಾರೋಹಣ ನೆರವೇರಿಸಿದರು. ಪದನಿಮಿತ್ತ ಸದಸ್ಯರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ…

ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯಿಂದ ಎಸ್ಸೆಸ್‍ಗೆ ಗೌರವ.

ದಾವಣಗೆರೆ: ಡಾ|| ಶಾಮನೂರು ಶಿವಶಂಕರಪ್ಪನವರು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದಶಿಯಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಇಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದರು.ಇಂದು ಬೆಳಿಗ್ಗೆ ಶಾಮನೂರು ಶಿವಶಂಕರಪ್ಪನವರನ್ನು ಭೇಟಿ ಮಾಡಿದ ಆಡಳಿತ ಮಂಡಳಿ ಸದಸ್ಯರುಗಳು ಶಿವಶಂಕರಪ್ಪನವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ…

ಸರ್ಕಾರಿ ಪ್ರೌಢಶಾಲೆ ಗೋವಿನಕೋವಿ ವಿದ್ಯಾರ್ಥಿಗಳು 2022-23ನೇ ಸಾಲಿನ ವಲಯ,ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಓಟ,ಖೋಖೋ, ಗುಂಡು ಎಸೆತ ಪ್ರಥಮ ಸ್ಥಾನ .

ನ್ಯಾಮತಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗೋವಿನಕೋವಿ ವಿದ್ಯಾರ್ಥಿಗಳು 2022-23ನೇ ಸಾಲಿನ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಓಟ,ಖೋಖೋ, ಗುಂಡು ಎಸೆತ ಪ್ರಥಮ ಸ್ಥಾನ ಪಡೆದಿದ್ದಾರೆ.ನ್ಯಾಮತಿ: 2022-23ನೇ ಸಾಲಿನ ಪಶ್ಚಿಮ ವಲಯ ಮತ್ತ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಹೊನ್ನಾಳಿಯ ನೆಹರು ಕ್ರೀಡಾಂಗಣದಲ್ಲಿ…