ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬೆಳಗುತ್ತಿ- ಮಲಿಗೆನಹಳ್ಳಿ ಯ. ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಕಾರ್ಯಕ್ರಮವನ್ನು ಶಾಲಾ ಎಸSDMC ಅಧ್ಯಕ್ಷರಾದ ಶ್ರೀ ಜಿ. ಕುಬೇರಪ್ಪ.ನವರು ಅಧ್ಯಕ್ಷತೆ ವಹಿಸಿ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗಳು ಯಾವುದೇ ಕಟ್ಟುಪಾಡು ಇಲ್ಲದೆ ಸ್ವತಂತ್ರವಾಗಿರಲು ತಮ್ಮ ಪ್ರಾಣವನ್ನು ಬಿಟ್ಟರು ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು ಶಾಸ್ತ್ರಿ ಅವರು ಭಾರತದ ಗಡಿ ಕಾಯುವ ಯೋಧರಿಗೆ ಜೈ ಜವಾನ್ ಭಾರತದ ಬೆನ್ನೆಲುಬಾದ ರೈತರಿಗೆ ಜೈ ಕಿಸಾನ್ ಎಂದು ಘೋಷಿಸಿದರು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ತೀರ್ಥ ಲಿಂಗಪ. ಸಾಹ ಶಿಕ್ಷಕರುಗಳಾದ ಬಸವರಾಜಪ್ಪ. ಸೋಮಶೇಖರಪ್ಪ. ವಿಶ್ವನಾಥ್. ಚನ್ನಮಲ್ಲಿಕಾರ್ಜುನ.ಶಿವಕುಮಾರ್. ಭರತ್.ಯೋಗೇಶ್ವರ್. ಶ್ರೀಮತಿ ಕೋಮಲ. ಶ್ರೀಮತಿ ಸುಮಲತಾ. ಶ್ರೀಮತಿ ಗೀತಾ. ಶ್ರೀಮತಿ ಸುನೀತಾ ಶ್ರೀಮತಿ ನೀಲಮ್ಮ ಹಾಗೂ ಅಡುಗೆ ಸಿಬ್ಬಂದಿ ಅವರು ವಿದ್ಯಾರ್ಥಿಗಳು. ಗ್ರಾಮಸ್ಥರು. ಭಾಗವಹಿಸಿದ್ದರು.