ಹೊನ್ನಾಳಿ ದಿಡಗೂರು ಗ್ರಾಮದ ರೈತ ದಿಡಗೂರು ಎ.ಜಿ. ಪ್ರಕಾಶ್ ಅವರ ಅಡಕೆ ತೋಟದಲ್ಲಿ ಭೂ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಶೀಗಿ ಹುಣ್ಣಿಮೆ.
ಹೊನ್ನಾಳಿ:ತಾಲೂಕಿನ ವಿವಿಧೆಡೆ ರೈತರು ಬುಧವಾರ ಸಡಗರ-ಸಂಭ್ರಮಗಳಿಂದ ಶೀಗಿ ಹುಣ್ಣಿಮೆ ಆಚರಿಸಿದರು. ತಮಗೆ ಅನ್ನ ನೀಡುವ ಭೂಮಿ ತಾಯಿಗೆ ಕೃತಜ್ಞತೆ, ಗೌರವ ಸಲ್ಲಿಸುವ ದೃಷ್ಟಿಯಿಂದ ಭೂ ತಾಯಿಯ ಮಕ್ಕಳು ಶೀಗಿ ಹುಣ್ಣಿಮೆ ಆಚರಿಸಿದರು.ಬೆಳೆಗಳು ಕಟಾವಿಗೆ ಬಂದಿರುವ ಈ ಸಮಯದಲ್ಲಿ ರೈತರು ಸಂಭ್ರಮಗೊಂಡಿದ್ದು, ತಮ್ಮ…