2022-23ನೇ ಸಾಲಿನಲ್ಲಿಭಾರತ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಅಂದರೆ ನಾವೀನ್ಯತೆ, ಅವಿಷ್ಕಾರ, ಕ್ರೀಡೆ, ಕಲೆ, ಸಾಂಸ್ಕøತಿಕ, ಸಮಾಜಸೇವೆ ಹಾಗೂ ಸಾಹಸ ಮತ್ತು ಶೌರ್ಯ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಮಕ್ಕಳಿಗೆ ಪ್ರಧಾನ ಮಂತ್ರಿರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿ ನೀಡುವುದಕ್ಕಾಗಿ ಅರ್ಹ ಮಕ್ಕಳಿಂದ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ನ್ಯಾಷನಲ್ ಅವಾರ್ಡ್ ಪೋರ್ಟಲ್‍ನ hಣಣಠಿs://ಚಿತಿಚಿಡಿಜs.gov.iಟಿ/ಜಾಲತಾಣದಲ್ಲಿ ಅ.31 ರೊಳಗೆ ಸಲ್ಲಿಸಬಹುದು. ಅದರಂತೆ ಅರ್ಜಿಗಳನ್ನು ಆನ್‍ಲೈನ್‍ನ ಮುಖಾಂತರ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.