Day: October 17, 2022

ಕುಂಚಿಟಿಗರ ಸಂಘದ ವತಿಯಿಂದ ಹೊನ್ನಾಳಿಯಿಂದ ಶಿಕಾರಿಪುರಕ್ಕೆ ತೆರಳಿದ ಬೈಕ್ ರ್ಯಾಲಿ.

ಹೊನ್ನಾಳಿ:ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಕುಂಚಿಟಿಗ ಜನಾಂಗ ಅಭಿವೃದ್ಧಿ ಹೊಂದಬೇಕು ಎಂದು ಹಿರಿಯ ಮುಖಂಡ ಜಿ.ಪಿ. ವರದರಾಜಪ್ಪಗೌಡ್ರು ಹೇಳಿದರು.ಕುಂಚಿಟಿಗರ ಸಂಘದ ವತಿಯಿಂದ ಹೊನ್ನಾಳಿಯಿಂದ ಶಿಕಾರಿಪುರಕ್ಕೆ ಭಾನುವಾರ ತೆರಳಿದ ಬೈಕ್ ರ್ಯಾಲಿಗೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಶ್ರೀ ವಿಜಯ ಸಂಗಮ ವೃತ್ತದಲ್ಲಿ ಚಾಲನೆ…

ನ್ಯಾಮತಿ ನೂತನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಸ್ಥಿತ್ವಕ್ಕೆ.

ನ್ಯಾಮತಿ.ಪತ್ರಿಕಾ ರಂಗವು ಸ್ವತಂತ್ರ ಪೂರ್ವದಲ್ಲಿ ಇದ್ದ ಪ್ರಾಮಾಣಿಕ ಬದ್ಧತೆ ಇಂದು ಇಲ್ಲದಂತಾಗುತ್ತಿದ್ದು ಪತ್ರಕರ್ತರು ವಸ್ತುನಿಷ್ಟ ವರದಿಗಳನ್ನು ಮಾಡುವ ಮೂಲಕ ಸಮಾಜದಲ್ಲಿ ತಮ್ಮ ಸ್ಥಾನದ ಪ್ರಜ್ಞೆ ಅರಿತು ವರದಿ ಮಾಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು.ಪಟ್ಟಣದ…

You missed