ನ್ಯಾಮತಿ:
67ನೇ ಕನ್ನಡರಾಜ್ಯೋತ್ಸವದ ಅಂಗವಾಗಿ ದಾವಣಗೆರೆಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗೆ ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಸ್ಪರ್ಧೆಯನ್ನು ನಡೆಸಿತು ಎಂದು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ತಿಳಿಸಿದರು.
ಸ್ಥಳೀಯ ಕೆಪಿಎಸ್ ಶಾಲೆಯಆವರಣದಲ್ಲಿ ನಡೆದ ಸ್ಪರ್ಧೆಗೆ ಪ್ರೌಢಶಾಲೆಯ61, ಪದವಿಪೂರ್ವಕಾಲೇಜು 5, ಪದವಿ ಕಾಲೇಜು 9 ಹಾಗೂ ಸಾರ್ವಜನಿಕ ವಲಯದಿಂದ 7 ಸ್ಪರ್ಧಿಗಳು ಭಾಗವಹಿಸಿದ್ದರು. ಮೌಲ್ಯಮಾಪನದಲ್ಲಿ ಪ್ರಥಮ,ದ್ವಿತೀಯ ಸ್ಥಾನ ಗಳಿಸಿದವರಿಗೆ ಪಟ್ಟಣದಲ್ಲಿ ನ.1ರಂದು ನಡೆಯುವರಾಜ್ಯೋತ್ಸªಕಾರ್ಯಕ್ರಮದಲ್ಲಿಜಿಲ್ಲಾಕಸಾಪದಿಂದ ನೀಡುವ ಪ್ರಮಾಣಪತ್ರವನ್ನು ನೀಡಲಾಗುವುದು.
ಬೆಳಗುತ್ತಿ ಹೋಬಳಿ ಕಸಾಪ ಅಧ್ಯಕ್ಷಕವಿರಾಜ, ನ್ಯಾಮತಿಕಸಾಪ ಗೌರವ ಕಾರ್ಯದರ್ಶಿ ಬಿ.ಜಿ.ಚೈತ್ರಾ, ಎಂ.ಜಿ.ಬಸವರಾಜಪ್ಪ, ಕೋಶಾಧ್ಯಕ್ಷ ಕೆ.ಎಂ.ಬಸವರಾಜ, ನಿಕಟಪೂರ್ವಅಧ್ಯಕ್ಷ ಜಿ.ನಿಜಲಿಂಗಪ್ಪ, ನಿರ್ದೆಶಕರಾದಚಂದ್ರೇಗೌಡ, ವೆಂಕಟೇಶನಾಯ್ಕ, ಡಿ.ಎಂ.ವಿಜೇಂದ್ರ ಮಹೇಂದ್ರಕರ, ಜಂಗ್ಲೀಚಂದನ, ಜಿ.ಕುಬೇರಪ್ಪ, ಬಂಡಿಈಶ್ವರಪ್ಪ, ಆಚೆಮನೆ ತಿಪ್ಪೇಸ್ವಾಮಿ, ಎಂ.ಎಸ್.ಜಗಧೀಶ, ಎಂ.ಸಿ. ಪ್ರಿಯಾಂಕ,ಕೆ.ಆರ್.ಗಂಗಾಧರ, ಸೋಮಸುಂದರರಾಜ ಅರಸ್, ಮುಖ್ಯ ಶಿಕ್ಷಕ ಸಿದ್ದಪ್ಪ ಜಿಗಣಪ್ಪನವರ, ಉಪನ್ಯಾಸಕ ನವಲೆ ಗಂಗಾಧರ, ತರಳಬಾಳು ಮುಖ್ಯ ಶಿಕ್ಷಕಿ ಶ್ವೇತಾ ಸಹಕರಿಸಿದರು.

Leave a Reply

Your email address will not be published. Required fields are marked *