ನ್ಯಾಮತಿ ತಾಲೂಕಿನ ಜಿನಹಳ್ಳಿ ಗ್ರಾಮದಲ್ಲಿಂದು ಬಲಿಪಾಡ್ಯಮಿ ದಿನದ ಅಂಗವಾಗಿ 26 27 28 ಮೂರು ದಿನಗಳ ಕಾಲ ಹೋರಿ ಬೆದರಿಸುವ ಕಾರ್ಯ ನಡೆಯಲಿದ್ದು ಮೊದಲನೆಯ ದಿನವಾದ ಇಂದು ಹೋರಿಯ ಮುಖಕ್ಕೆ ಕೊಂಬಿಗೆ ಹಾಗೂ ಅದರ ಮೈ ತುಂಬ ಜೂಲಾ ಹಾಕಿ ಹೋರಿಯ ಕೊರಳಿಗೆ 10 ಕೆಜಿ ಕೊಬ್ಬರಿಯನ್ನು ಕಟ್ಟಿ ಹೂವುಗಳಿಂದ ಶೃಂಗರಿಸಿ ಬೆದರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.