Day: November 7, 2022

ಮುಖ್ಯಮಂತ್ರಿಗಳ ದಾವಣಗೆರೆ ಜಿಲ್ಲೆಯ ಪ್ರವಾಸ ವಿವರ

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ನವೆಂಬರ್ ೮ ಹಾಗೂ ೯ ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ ೮ ರಂದು ರಾತ್ರಿ ಹೊಸದರ್ಗ ತಾಲೂಕು ಸಾಣೇಹಳ್ಳಿ ಯಿಂದ ಹೊರಟು ರಾತ್ರಿ ೧೦ ಗಂಟೆಗೆ ದಾವಣಗೆರೆಗೆ…

ನ್ಯಾಮತಿ ತಾಲೂಕು ಆರಂಡಿ ಗ್ರಾಮದ ನಾಮಕರಣ ಕಾರ್ಯಕ್ರಮದಲ್ಲಿ ಆಹಾರ ಸೇವನೆಯಿಂದ ವಾಂತಿ ಭೇದಿಯಾಗಿ ಅಸ್ವಸ,್ಥ ಆಸ್ಪತ್ರೆಗೆ ದಾಖಲು.

ನ್ಯಾಮತಿ ಃ ತೊಟ್ಟಿಲು ಕಾರ್ಯಕ್ರಮದ ಊಟ ಮಾಡಿದ 43 ಮಂದಿಗೆ ವಾಂತಿ ಬೇದಿ ಆಗಿರುವ ಘಟನೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ತಾಲೂಕಿನ ಆರುಂಡಿ ಗ್ರಾಮದ ಕಬ್ಬಾಯಿ ರಂಗಪ್ಪನವರ ಮನೆಯಲ್ಲಿ ಮಗ ಪ್ರಕಾಶ್ ಮಗನ ತೊಟ್ಟಿಲು ಕಾರ್ಯಕ್ರಮವನ್ನು ಭಾನುವಾರ…

ಟಿ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ರಣದುರ್ಗಮ್ಮ ದೇವಿ ಹಾಗೂ ಶ್ರೀ ಬೆಳಗುತ್ತಿ ದುರ್ಗಮ್ಮ ದೇವತೆಗಳ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯಗಳ ಗೃಹ ಪ್ರವೇಶ.

ನ್ಯಾಮತಿ: ತಾಲೂಕು ಟಿ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ರಣದುರ್ಗಮ್ಮ ದೇವಿ ಹಾಗೂ ಶ್ರೀ ಬೆಳಗುತ್ತಿ ದುರ್ಗಮ್ಮ ದೇವತೆಗಳ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯಗಳ ಗೃಹ ಪ್ರವೇಶ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಾಲಯ ಗೃಹ ಪ್ರವೇಶ…