ಹೊನ್ನಾಳಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಕೃಷಿಕ ಸಮಾಜದ ಪದಾಧಿಕಾರಿಗಳ ಮಾಸಿಕ ಸಭೆಯಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿದರಗಡ್ಡೆ ಬಿ.ಎಚ್. ಜಯಪ್ಪ
ಹೊನ್ನಾಳಿ:ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯವನ್ನು 2019ರ ನಂತರದ ಜಮೀನುಗಳ ಹೊಸ ಖಾತೆದಾರರಿಗೂ ಅನ್ವಯಿಸುವಂತೆ ಸರಕಾರ ಪರಿಷ್ಕøತ ಆದೇಶ ಹೊರಡಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿದರಗಡ್ಡೆ ಬಿ.ಎಚ್. ಜಯಪ್ಪ ಒತ್ತಾಯಿಸಿದರು.ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ…