Day: November 24, 2022

ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ತಿಳುವಳಿಕೆ ನೀಡಬೇಕು -ಸಿಇಒ ಡಾ.ಎ.ಚೆನ್ನಪ್ಪ

ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇರುತ್ತಿದ್ದವು, ಈಗ ವಿಭಕ್ತ ಕುಟುಂಬಗಳು ಅಧಿಕವಾಗಿವೆ. ಇದರಿಂದ ಕುಟುಂಬ ಎಂದರೆ ಹೇಗೆ ಇರಬೇಕು ಎಂಬುದರ ಅರಿವು ಈಗಿನ ಯುವ ಸಮೂಹಕ್ಕೆ ಇರುವುದಿಲ್ಲ. ಹಾಗಾಗಿ ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ತಿಳುವಳಿಕೆ ನೀಡಬೇಕು ಎಂದು ಜಿ.ಪಂ ಸಿಇಓ ಡಾ.ಎ…

ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ರಾತ್ರಿ ಕಾರ್ತಿಕೋತ್ಸವ ನಡೆಯಿತು.

ಹೊನ್ನಾಳಿ:ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಬುಧವಾರ ರಾತ್ರಿ ವೈಭವದ ಕಾರ್ತಿಕೋತ್ಸವ ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ನೆರವೇರಿತು. ಕಾರ್ತಿಕೋತ್ಸವದ ಪ್ರಯಕ್ತ ಶ್ರೀ ಆಂಜನೇಯ ಸ್ವಾಮಿಯ ಸಣ್ಣ ತೇರು ನಡೆಯಿತು.ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿನ ದೀಪಮಾಲೆ ಕಂಬದಲ್ಲಿ ದೀಪೋತ್ಸವ…

ಶಿಕ್ಷಕರು ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲ: ತಾಲೂಕು ಎಸ್‌ ಡಿ ಎಂ ಸಿ ಅಧ್ಯಕ್ಷ ಶಿವಲಿಂಗಪ್ಪ ಆರೋಪ.

ಹುಣಸಘಟ್ಟ : ತಾಲೂಕಿನ ಬಹುತೇಕ ಶಾಲೆಗಳಲ್ಲಿ ಹಲವು ಶಿಕ್ಷಕರು 5 ರಿಂದ 10 ವರ್ಷಗಳಾದರೂ ಒಂದೇ ಶಾಲೆಯಲ್ಲಿ ತಮ್ಮ ಪ್ರಭಾವ ಬೀರಿ ಬೇರೂರಿದ್ದಾರೆ ಶಾಲಾ ಅವಧಿಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲ ಇದನ್ನು ತಾಲೂಕು ಸಮನ್ವಯ ವೇದಿಕೆ ಸಹಿಸುವುದಿಲ್ಲ. ಕ್ಷೇತ್ರ…