Month: November 2022

ಸೊಪ್ಪಿನಕೆರೆ ಕೆಂಡದಮ್ಮ ದೇವಿಯ ಕದಳಿ ಕಾರ್ತಿಕೋತ್ಸವ

ಹೊನ್ನಾಳಿ ನವಂಬರ್ 27 ಟೌನ್ ಮಧ್ಯ ಭಾಗದಲ್ಲಿರುವ ಸೊಪ್ಪಿನಕೆರೆ ಕೆಂಡದಮ್ಮ ದೇವಿಯ ಕದಳಿ ಕಾರ್ತಿಕೋತ್ಸವ ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಸರಿಯಾಗಿ ನಡೆಯಿತು. ದೇವಸ್ಥಾನದ ಬಾಗಿಲಿಗೆ ಬಾಳೆ ದಿಂಡುನಿಂದ ಅಲಂಕೃತ ಗೊಳಿಸಿ ದೇವಿಗೆ ಹೂಗಳಿಂದ ಶೃಂಗರಿಸಲಾಯಿತು ಎಂದು ದೇವಸ್ಥಾನದ ಅರ್ಚಕ…

ಕನ್ನಡ ಭಾಷೆಯನ್ನುಗೌರವಿಸುವಂತಹ ಕೆಲಸವಾಗಬೇಕು

ನ್ಯಾಮತಿ :ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿಗಳ ಜೊತೆಯಲ್ಲಿ ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಾಹಿತಿಗಳಾದ ವೀರಭದ್ರಪ್ಪತೆಲಗಿ, ಎಸ್.ಆರ್.ಬಸವರಾಜಪ್ಪಇದ್ದಾರೆ.ನಮ್ಮ ಭಾಷೆಕನ್ನಡ ಬಹಳ ಮಾಧುರ್ಯವಾದಂತಹ ಭಾಷೆ,…

ಧರ್ಮಸ್ಥಳ ಜ್ಞಾನವಿಕಾಸ 20ನೇ ಕೇಂದ್ರದ ಉದ್ಘಾಟನೆ
ಮಹಿಳೆಯರು ಮಾನಸಿಕ,ದೈಹಿಕ ಆರೋಗ್ಯವಂತರಾಗಬೇಕು

ನ್ಯಾಮತಿಯಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಆದಿಶಕ್ತಿ ಜ್ಞಾನವಿಕಾಸ ಕೇಂದ್ರ, ಸಿರಿದಾನ್ಯ ಆಹಾರ ಪದ್ಧತಿಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಸದಸ್ಯರಾದ ಲಿಂಗರಾಜ ಹವಳದಮತ್ತು ಎಂ.ಯು.ನಟರಾಜ ಉದ್ಘಾಟಿಸಿದರು.ಸಮಾಜದಲ್ಲಿ ಮಹಿಳೆಯರು ಮಾನಸಿಕ ಒತ್ತಡಗಳಿಂದ ಜೀವನನಡೆಸುತ್ತಾರೆ. ಇವುಗಳನ್ನು ಎದುರಿಸಲು ಮಾನಸಿಕ ಮತ್ತು ದೈಹಿಕವಾಗಿಆರೋಗ್ಯವಂತರಾಗಿರಬೇಕು ಎಂದು ಜಿಲ್ಲಾ ಜನಜಾಗೃತಿ…

ಸುಂಕದಕಟ್ಟೆ ಗ್ರಾಮದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಸಂವಿಧಾನ ದಿನಾಚರಣೆ.

ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಸಂವಿಧಾನ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪ್ರಭಾರ ಪ್ರಾಂಶುಪಾಲ, ಆಟೋಮೊಬೈಲ್ ವಿಭಾಗದ ಅಧಿಕಾರಿ ಟಾಕಪ್ಪ ಚೌಹಾಣ್ ಇತರರು ಇದ್ದರು.

ಜಿಲ್ಲಾಧಿಕಾರಿಗಳ “ನಡೆ ಹಳ್ಳಿಯ ಕಡೆ “ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಂ ಪಿ ರೇಣುಕಾಚಾರ್ಯ.

ನ್ಯಾಮತಿ:- ಕೆಂಚಿಕೊಪ್ಪ ಗ್ರಾಮದಲ್ಲಿಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನುಶಾಸಕ ಎಂ ಪಿ ರೇಣುಕಾಚಾರ್ಯರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ಕೆಂಚಕೊಪ್ಪ ಹೈಸ್ಕೂಲ್ ಮೈದಾನದಿಂದ ಹೂವುಗಳಿಂದ ಅಲಂಕರಿಸಿ ಶೃಂಗರಿಸಿದ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಮುತ್ತೈದೆಯರಿಂದ…

ಕುರಿ-ಮೇಕೆ ಸಾಕಾಣಿಕೆ   ತರಬೇತಿ

ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನವಂಬರ್ 28 ಮತ್ತು 29 ರಂದು ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಆಯೋಜಿಸಲಾಗಿದೆ.ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೆÇೀರ್ಟ್ ಸೈಜ್ ಪೆÇೀಟೋ ಮತ್ತು…

ರೈತ ವಿದ್ಯಾನಿಧಿ ಸ್ಕಾಲರ್ ಶಿಪ್: ಮಿನುಕೃಷಿಕರ ಮಕ್ಕಳಿಂದ ಅರ್ಜಿ ಕರೆ

ಮೀನುಗಾರರ/ ಮೀನುಕೃಷಿಕರ ಹೆಣ್ಣುಮಕ್ಕಳು ಎಸ್.ಎಸ್.ಎಲ್ ಸಿ ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಬಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ಪ್ರವೇಶವನ್ನು ಪಡೆದಿರುವ ಮಕ್ಕಳ ಬ್ಯಾಂಕ್ ಗಳ ಖಾತೆಗೆ ನೇರ ನಗದು ವರ್ಗಾವಣೆ ಪದ್ದತಿಯ ಮೂಲಕ 22-23ನೇ ಸಾಲಿನಿಂದ…

ಇಂದು ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 26 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ನವೆಂಬರ್ 26 ರಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.50 ಕ್ಕೆ ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್‍ಗೆ ಆಗಮಿಸುವರು. ಶಿರಮಗೊಂಡನಹಳ್ಳಿಯಲ್ಲಿ ನಡೆಯಲಿರುವ ಮಾನ್ಯ ಶಾಸಕರು…

ಮಹಿಳೆಯರು ಅಬಲೆಯರಲ್ಲ ಪುರುಷರಷ್ಟೇ ಸಮಾನರು ಇಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ

ಹುಣಸಘಟ್ಟ: ಭಾರತೀಯ ಮಹಿಳೆಯು ಹೊಲದಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನಡೆಸುವ ಮತ್ತು ಮೌಂಟ್ ಎವರೆಸ್ಟ್ ಶಿಖರ ಹತ್ತುವ ಮಟ್ಟಕ್ಕೆ ಇಂದು ಬೆಳೆದಿದ್ದಾರೆ ಎಂದು ಹೊನ್ನಾಳಿ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಆರ್ ಪೂಜಾರ್ ಹೇಳಿದರು. ಹೋಬಳಿ ಸಾಸ್ವೆಹಳ್ಳಿ ಕೋಟೆ…

ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ತಿಳುವಳಿಕೆ ನೀಡಬೇಕು -ಸಿಇಒ ಡಾ.ಎ.ಚೆನ್ನಪ್ಪ

ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇರುತ್ತಿದ್ದವು, ಈಗ ವಿಭಕ್ತ ಕುಟುಂಬಗಳು ಅಧಿಕವಾಗಿವೆ. ಇದರಿಂದ ಕುಟುಂಬ ಎಂದರೆ ಹೇಗೆ ಇರಬೇಕು ಎಂಬುದರ ಅರಿವು ಈಗಿನ ಯುವ ಸಮೂಹಕ್ಕೆ ಇರುವುದಿಲ್ಲ. ಹಾಗಾಗಿ ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ತಿಳುವಳಿಕೆ ನೀಡಬೇಕು ಎಂದು ಜಿ.ಪಂ ಸಿಇಓ ಡಾ.ಎ…