೩೫ನೇ ರ‍್ಷದ ಶ್ರೀ ವಿಠಲ ರಖುಮಾಯಿ ದಿಂಡಿ ಉತ್ಸವ ಪ್ರಮುಖ ರಾಜ ಭೀದಿಗಳಲ್ಲಿ ತೆರಳಿ ಅದ್ದೂರಿ ಮೆರವಣಿಗೆ ಮಾಡಲಾಯಿತು
ನ್ಯಾಮತಿ : ಪಟ್ಟಣದಲ್ಲಿ ಇಂದು ಶ್ರೀ ನಾಮದೇವ ಸಿಂಪಿ ಸಮಾಜ ಮತ್ತು ದಿಂಡಿ ಉತ್ಸವ ಸಮಿತಿ ಭಜನಾ ಮಂಡಳಿ ಯುವಕ ಮಂಡಳಿ ಇವರ ವತಿಯಿಂದ ೩೫ ನೆಯ ರ‍್ಷದ ಶ್ರೀ ವಿಠಲ ರುಖುಮಾಯಿ ದಿಂಡಿ ಉತ್ಸವ ಮರ‍್ತಿಗಳನ್ನ ಅಡ್ಡ ಪಲ್ಲಕ್ಕಿಯಲ್ಲಿ ಇಟ್ಟು…