ನ್ಯಾಮತಿ : ಪಟ್ಟಣದಲ್ಲಿ ಇಂದು ಶ್ರೀ ನಾಮದೇವ ಸಿಂಪಿ ಸಮಾಜ ಮತ್ತು ದಿಂಡಿ ಉತ್ಸವ ಸಮಿತಿ ಭಜನಾ ಮಂಡಳಿ ಯುವಕ ಮಂಡಳಿ ಇವರ ವತಿಯಿಂದ ೩೫ ನೆಯ ರ್ಷದ ಶ್ರೀ ವಿಠಲ ರುಖುಮಾಯಿ ದಿಂಡಿ ಉತ್ಸವ ಮರ್ತಿಗಳನ್ನ ಅಡ್ಡ ಪಲ್ಲಕ್ಕಿಯಲ್ಲಿ ಇಟ್ಟು ಭಜನೆ ಮಾಡುತ್ತಾ ಮಹಿಳೆಯರು ಪುರುಷರು ದೇವರ ಜಪದೊಂದಿಗೆ ಭಕ್ತರು ಪ್ರಮುಖ ರಾಜ ಭೀದಿಗಳಲ್ಲಿ ತೆರಳಿ ಅದ್ದೂರಿಯಾಗಿ ಮೆರವಣಿಗೆ ಮಾಡುವುದರ ಮುಖೇನ ಭಜನೆ ಮತ್ತು ಕೌಲ ಕರ್ತನೆ ಯೊಂದಿಗೆ ಮಹಾ ಮಂಗಳಾರತಿ ನೆರವೇರಿತು.
ಈ ಕರ್ಯಕ್ರಮದಲ್ಲಿ ಸಿಂಪಿ ಸಮಾಜದ ಅಧ್ಯಕ್ಷ ಸತೀಶ್, ಕರ್ಯರ್ಶಿ ಹನುಮಂತ ರಾವ್, ನರ್ದೇಶಕರುಗಳಾದ ರಾಘವೇಂದ್ರ ಮುಳೇಕರ್, ಮೋಹನ್ ರಾವ್, ಕೇಶವ್, ರಮೇಶ್. ಜ್ಞಾನೋಜಿ ರಾವ್. ಕರಬಸವರಾವ್, ಮತ್ತು ಮನೋಹರ ,ವಿನಾಯಕ ಸೇವಾ ಸಮಿತಿ ಹಾಗೂ ರಾಧಾ ಮಹಿಳಾ ಭಜನಾ ಮಂಡಳಿ ಇನ್ನು ಮುಂತಾದರು ಸಹ ಭಾಗಿಯಾಗಿದ್ದರು.