Month: January 2023

ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗ ಪುರುಷ ಎಂದೆ ಖ್ಯಾತರಾದ ಶ್ರೀ ಸವಿತಾ ಮಹರ್ಷಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಉಪ ವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ .

ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗ ಪುರುಷ ಎಂದೆ ಖ್ಯಾತರಾದ ಶ್ರೀ ಸವಿತಾ ಮಹರ್ಷಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಾಲೂಕು ಉಪ ವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ ತಿಳಿಸಿದರು.ತಾಲೂಕ್ ಆಡಳಿತ ಹಾಗೂ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ…

ನ್ಯಾಮತಿ:ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮುಂದೂಡಿಕೆ .

ನ್ಯಾಮತಿ:ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗಾಗಿ ಚರ್ಚಿಸಲು ಜ.31ರ ಸಂಜೆ 4 ಗಂಟೆಗೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಬಿ.ವಿ.ಗಿರೀಶಬಾಬು ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯನ್ನು ಫೆಬ್ರವರಿ 3ರ ಸಂಜೆ 4 ಗಂಟೆಗೆ ಮುಂದೂಡಲಾಗಿದೆ.ತಹಶೀಲ್ದಾರ್ ಅವರು ತರಬೇತಿಗೆ ತೆರಳಿರುವುದರಿಂದ…

ಹೊನ್ನಾಳಿ ತಾಲೂಕು, ಕುಂದೂರು ಗುಡ್ಡ ಸೇರಿದಂತೆ ಹಲವು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆಪಾದಿಸಿದ ರಕ್ಷಣಾ ವೇದಿಕೆ ಅಧ್ಯಕ್ಷ

ಹೊನ್ನಾಳಿ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕುಂದೂರು ಗುಡ್ಡ. ಮಾಸಡಿ ಪುರಸಭೆಯ ಕಸ ವಿಲೇವಾರಿಯ ಪಕ್ಕದಲ್ಲಿರುವ ಗುಡ್ಡ. ವಿಜಯಪುರ ತಾಂಡದಗುಡ್ಡ. ಬೆನಕನಹಳ್ಳಿಯ ಗುಡ್ಡ. ಅರಕೆರೆ ಕಾಲೋನಿಯ ಗುಡ್ಡ. ಹೀಗೆ ಅನೇಕ ಗುಡ್ಡಗಳಲ್ಲಿ ಕಲ್ಲು ಮತ್ತು ಮಣ್ಣು ಗಣಿಗಾರಿಕೆ ಮಾಡುತ್ತಿರು ಅಕ್ರಮ ದಂದೆಕೋರರು ಮತ್ತು…

ಹೊನ್ನಾಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಸುಮಾ ಮಂಜುನಾಥ್ ಇಂಚರ ಅವಿರೋಧವಾಗಿ ಆಯ್ಕೆ.

ಹೊನ್ನಾಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಸುಮಾ ಮಂಜುನಾಥ್ ಇಂಚರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುರಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸುಮಾ ಒಬ್ಬರೇ ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದು ಬೇರೆ ಯಾವ ಸದಸ್ಯರು ಕೂಡ ಅಧ್ಯಕ್ಷರ ಗಾದೆಗೆ ಅರ್ಜಿ ಸಲ್ಲಿಸದೆ ಇರುವ ಕಾರಣ…

ಮಾಜಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಸಂತ ಸೇವಾಲಾಲ್ ರವರ ಜನ್ಮದಿನ ಮತ್ತು ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ.

ನ್ಯಾಮತಿ :ತಾಲೂಕು ಸೂರಗೊಂಡನ ಕೊಪ್ಪದ ಬಾಯಿಗಡ್ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಮಹಾಮಡ್ ದೇವಸ್ಥಾನ ಆವರಣದಲ್ಲಿ 284ನೇ ಜಯಂತೋತ್ಸವ ಆಚರಣೆಯ ಮಾಡುವ ಹಿನ್ನೆಲೆಯಲ್ಲಿ ಮಾಜಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಈ ಪೂರ್ವಭಾವಿ…

ನ್ಯಾಮತಿ :ತಾಲೂಕಿನಲ್ಲಿ ನೂತನವಾಗಿ ಬಸವ ಬಳಗ ಸಮಿತಿ.

ನ್ಯಾಮತಿ :ತಾಲೂಕಿನಲ್ಲಿ ನೂತನವಾಗಿ ಬಸವ ಬಳಗ ಸಮಿತಿಯು ಅಧಿಕೃತವಾಗಿ ರಚಿಸಲಾಯಿತು. ಸರ್ವ ಸದಸ್ಯರ ತೀರ್ಮಾನದಂತೆ ಅಧ್ಯಕ್ಷರಾಗಿ ಶರಣ ಹೆಚ್ ಮಹೇಶ್ವರಪ್ಪ ಯರಗನಾಳ. ಉಪಾಧ್ಯಕ್ಷರಾಗಿ ಶರಣೆ ಮೀನಾಕ್ಷಮ್ಮ . ಕಾರ್ಯದರ್ಶಿಯಾಗಿ ಶರಣ ಶಂಬುಲಿಂಗಪ್ಪ ಎಸ್ ಜೆ. ಜಂಟಿ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೊಡಿಕೊಪ್ಪ, ಖಜಾಂಚಿ…

ಸಾಸ್ವೆಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷರಾಗಿ ಸುಲೇಮಾನ್ ಖಾನ್ ಅವಿರೋಧ ಆಯ್ಕೆ

ಹುಣಸಘಟ್ಟ : ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಸಿದ ಚುನಾವಣೆಯಲ್ಲಿ ಸುಲೇಮಾನ್ ಖಾನ್ ಅವಿರೋಧವಾಗಿ ಆಯ್ಕೆಗೊಂಡರು.ಈ ಹಿಂದೆ ಶ್ರೀಮತಿ ಗೌರಮ್ಮನವರು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಸುಲೇಮಾನ್…

ಫೆಬ್ರವರಿ 10 ರಂದು ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ : ಶಿವಾನಂದ ಕಾಪಶಿ

ಜಿಲ್ಲಾಡಳಿತ ವತಿಯಿಂದ ಪೌರಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಮ್ಯಾನ್ಯುವಲ್ ಸ್ಕ್ಯಾವೆಂಜರ್ ನಿಷೇಧ 2013 ರ ಕುರಿತಂತೆ ಅರಿವು ಮತ್ತು ತರಬೇತಿ ಕಾರ್ಯಕ್ರಮವನ್ನು ಇದೇ ಫೆಬ್ರವರಿ 10 ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ…

ಜ.30 ಪಾಲಿಕೆ ಆಯವ್ಯಯ ಸಭೆ

2023-24ನೇ ಸಾಲಿನ ಆಯವ್ಯಯವನ್ನು ತಯಾರಿಸಲು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಜ.30 ರಂದು ಮಧ್ಯಾಹ್ನ 3 ಗಂಟೆಗೆ ಮಹಾನಗರಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಮಹಾಪೌರರ ಅಧ್ಯಕ್ಷತೆಯಲ್ಲಿ ಎರಡನೇ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದೆ.===

ಕ್ಯಾಸಿನಕೆರೆ: ಕೆರೆಗಳು ಗ್ರಾಮದ ಭವ್ಯ ಇತಿಹಾಸ: ಹಿರಿಯ ನಾಗರಿಕ ಚನ್ನಬಸಪ್ಪ.

ಹುಣಸಘಟ್ಟ: ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಕೃಷಿ ಆಧಾರಿತ ಜೀವನಾಧಾರಗಳ ಕೇಂದ್ರ ಬಿಂದುಗಳು ಕೆರೆಗಳೆ ಹಾಗಿದ್ದು. ಇವು ಗ್ರಾಮ ಸಮುದಾಯದ ಆಸ್ತಿಗಳು ಎಂದು ಕೆಲಸನಕೆರೆ ಗ್ರಾಮದ ಹಿರಿಯ ನಾಗರಿಕ ಚನ್ನಬಸಪ್ಪ ಹೇಳಿದರು.ಕ್ಯಾಸಿನಕೆರೆ ಗ್ರಾಮದ ಸರ್ವೆ ನಂ:85 ರಲ್ಲಿ ಇರುವ ಮೂರು ಎಕರೆ ಕೆರೆಯನ್ನು…