Day: January 21, 2023

ಶ್ರೀ ಹನುಮಂತದೇವರು ಮತ್ತು ಬಸವಣ್ಣದೇವರು ,ಭೂತಪ್ಪ ದೇವರುಗಳ ಭಕ್ತರು ಹೊತ್ತುಕೊಂಡು ಗ್ರಾಮದ ರಾಜ ಬೀದಿಗಳಲ್ಲಿ ತೆರಳಿ ಮೆರವಣಿಗೆ ನಡೆಸಲಾಯಿತು.

ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿ ಮತ್ತು ಭಕ್ತ ಮಂಡಳಿ ಮಲ್ಲಿಗೇನಹಳ್ಳಿ ಇವರ ವತಿಯಿಂದ ಧನುರ್ಮಾಸದ ವಿಶೇಷ ಪೂಜಾ ಕಾರ್ಯಕ್ರಮವು ಡಿ ೨೩ ರಿಂದ ಪ್ರಾರಂಭಗೊAಡು ಜ ೨೧ ರವರೆಗೆ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಹನುಮಂತ…

ಸುರಹೊನ್ನೆ ಗ್ರಾಮದಲ್ಲಿನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾಂಭವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ದತ್ತಿಉಪನ್ಯಾಸ ನಡೆಯಿತು.

ನ್ಯಾಮತಿ: ಇಡೀ ಸೃಷ್ಟಿಯ ಕರ್ತನ ಪಿತಾಮಹಾ ವಿಶ್ವಕರ್ಮರು, ವಿಶ್ವಕರ್ಮರು ಆವರಿಸಿದ ಕ್ಷೇತ್ರಗಳಲ್ಲಿ ಅವರ ಪಾತ್ರವಿಲ್ಲದ ಜಾಗಗಳಿಲ್ಲ ಎಂದು ಬೆಳಗುತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷಎಂ.ಜಿ.ಕವಿರಾಜ ಪ್ರತಿಪಾದಿಸಿದರು.ಸಮೀಪದ ಸುರಹೊನ್ನೆ ಗ್ರಾಮದಲ್ಲಿನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾಂಭವಿ ಅನುದಾನಿತ ಹಿರಿಯ ಪ್ರಾಥಮಿಕ…

You missed