ನ್ಯಾಮತಿ :ತಾಲೂಕಿನಲ್ಲಿ ನೂತನವಾಗಿ ಬಸವ ಬಳಗ ಸಮಿತಿಯು ಅಧಿಕೃತವಾಗಿ ರಚಿಸಲಾಯಿತು. ಸರ್ವ ಸದಸ್ಯರ ತೀರ್ಮಾನದಂತೆ ಅಧ್ಯಕ್ಷರಾಗಿ ಶರಣ ಹೆಚ್ ಮಹೇಶ್ವರಪ್ಪ ಯರಗನಾಳ. ಉಪಾಧ್ಯಕ್ಷರಾಗಿ ಶರಣೆ ಮೀನಾಕ್ಷಮ್ಮ . ಕಾರ್ಯದರ್ಶಿಯಾಗಿ ಶರಣ ಶಂಬುಲಿಂಗಪ್ಪ ಎಸ್ ಜೆ. ಜಂಟಿ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೊಡಿಕೊಪ್ಪ, ಖಜಾಂಚಿ ಆರುಂಡಿ ನಾಗರಾಜ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಶರಣ ರವಿ ಸುರುಹೊನ್ನೆ. ಶರಣೆ ಮಂಗಳ ಜಿ ಎಸ್, ಶರಣ ಶಿವರಾಜ್ ಮುಂಡರಗಿ, ಶರಣೆ ಭಾರತೀ ಶರಣೆ ವೀಣಾ ಶರಣ ಗದೀಶ್, ಶರಣ ಹೇಮರಾಜ್ ಇವರನ್ನ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು ಎಂದು ನೂತನ ಅಧ್ಯಕ್ಷರಾದ ಶರಣ ಎಚ್ ಮಹೇಶ್ವರಪ್ಪ ತಿಳಿಸಿದರು.

Leave a Reply

Your email address will not be published. Required fields are marked *