Month: January 2023

ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆಗೆ ಕ್ರಮವಹಿಸಲು ಸೂಚನೆ -ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ

ಚಿಗಟೇರಿ ಜಿಲ್ಲಾಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮವೈದ್ಯಕೀಯ ಸೇವೆ ದೊರಕಬೇಕು. ಮೂಲಭೂತಸೌಕರ್ಯಗಳ ನಿರ್ಮಾಣಕ್ಕೆ ಸರ್ಕಾರ ಮಂಜೂರುಮಾಡಿರುವ ಯೋಜನೆಗಳನ್ನು ತ್ವರಿತವಾಗಿಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ನಗರಾಭಿವೃದ್ಧಿಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರುಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ…

ನ್ಯಾಮತಿ ತಾಲೂಕ್ ಆಡಳಿತ ವತಿಯಿಂದ ಮತದಾರರ ದಿನಾಚರಣೆ ಆಚರಿಸಿ ಪ್ರತಿಜ್ಞಾವಿಧಿ ಬೋಧಿಸಿದ ತಹಸಿಲ್ದಾರ್ ಬಿವಿ ಗಿರೀಶ್ ಬಾಬು

ನ್ಯಾಮತಿ :ತಾಲೂಕು ಆಡಳಿತ ವತಿಯಿಂದ ಮತದಾರರ ದಿನಾಚರಣೆ ಆಚರಿಸಲಾಯಿತು.ಮತದಾರ ದಿನಾಚರಣೆ ಆಚರಿಸಿ ತಹಸಿಲ್ದಾರ್ ಬಿವಿ ಗಿರೀಶ್ ಬಾಬು ರವರು ಮಾತನಾಡಿ ಜ ೨೫ ಬುಧವಾರದಂದು ಇಂದು ೧೩ನೇ ವರ್ಷದ ಮತದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಂದು ಚುನಾವಣೆಯಲ್ಲಿ ನಿಸ್ವಾರ್ಥವಾಗಿ ಮತ ಚಲಾಯಿಸೋಣ ಹಾಗೂ…

ನ್ಯಾಮತಿ: ಸೂರುಗೊಂಡನ ಕೊಪ್ಪ ಗ್ರಾಮದಲ್ಲಿರುವ ಶ್ರೀ ಸಂತ ಸೇವಾಲಾಲ್ ದೇವಸ್ಥಾನದಲ್ಲಿ ಭೋಗ ಕಾರ್ಯದಲ್ಲಿ ಮಹಾರಾಷ್ಟ್ರ ಸರ್ಕಾರದ ಆಹಾರ ಸಚಿವ ಸಂಜಯ್ ರಾಥೋಡ್ ಭಾಗಿಯಾಗಿ ಪೂಜೆ ಸಲ್ಲಿಸಿದರು

ನ್ಯಾಮತಿ :ತಾಲೂಕು ಸೂರಗೊಂಡನಕೊಪ್ಪಕ್ಕೆ ಮಹಾರಾಷ್ಟ್ರ ಸರ್ಕಾರದ ಆಹಾರ ಮತ್ತು ಔಷಧ ಸಚಿವ ಸಂಜಯ್ ರಾಥೋಡ್ ರವರು ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ದರ್ಶನವನ್ನು ಪಡೆದು ಬೊಗ್ ಪೂಜಾ ಕೈಂ ಕರ್ಯದಲ್ಲಿ ಭಾಗಿಯಾದರು. ಸಚಿವ ಸಂಜಯ್ ರಾಥೋಡ್ ನಂತರ ಮಾತನಾಡಿ…

ಸಾಸ್ವೆಹಳ್ಳಿ: ಕನ್ನಡ ಧ್ವಜ ಸ್ತಂಭ ಕೆಡವಿದ ಅಧಿಕಾರಿಗಳಿಗೆ ಶಿಸ್ತುಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುವ ಗಣೇಶ್.

ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ಕೇಂದ್ರದಲ್ಲಿ ಕನ್ನಡ ಅಭಿಮಾನಿ ಹುಡುಗರು ಒಬ್ಬ ದಾನಿಯಿಂದ ಆರ್ಥಿಕ ನೆರವು ಪಡೆದು ನಿರ್ಮಾಣ ಮಾಡಿದ್ದ ಕನ್ನಡ ಧ್ವಜಸ್ತಂಭವನ್ನು ಜೆಸಿಪಿ ಬಳಸಿ ಕೆಡವಿ ಹಾಕಿದ ಸರ್ಕಾರಿ ಅಧಿಕಾರಿ ಗಳಿಗೆ ತಕ್ಷಣ ಶಿಸ್ತು ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ…

ನ್ಯಾಮತಿ :ನಗರದಲ್ಲಿರುವ ಶ್ರೀ ದುರ್ಗಾಂಬಾ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರದದು ಇಂದು ಪೂಜಾ ಕೈಂ ಕರ್ಯದೊಂದಿಗೆ ಅದ್ದೂರಿಯಾಗಿ ನಡೆಯಿತು.

ನ್ಯಾಮತಿ: ನಗರದಲ್ಲಿರುವ ಶ್ರೀ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ದುರ್ಗಾಂಬಾ ದೇವಿಗೆ ಪೂಜಾ ಕಾರ್ಯ ಬೆಳಗಿನ ಜಾವ ೬:೦೦ ಗಂಟೆಗೆ ಸಮಯಕ್ಕೆ ದೇವಿಗೆ ಪಂಚಾಮೃತ ಅಭಿಷೇಕ ಮಾಡಿ ಪೂಜಾ ಕೈಂ ಕಾರ್ಯದೊಂದಿಗೆ ನೆರವೇರಿಸಲಾಯಿತು. ನಂತರ ನ್ಯಾಮತಿ ಮತ್ತು ಸುತ್ತಮುತ್ತಲಿನ…

ನ್ಯಾಮತಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಜಿ ರಾಜಪ್ಪ ಚೀಲೂರು ಅವಿರೋಧವಾಗಿ ಆಯ್ಕೆ.

ನ್ಯಾಮತಿ: ತಾಲೂಕು ಚೀಲೂರು ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಜಿ ರಾಜಪ್ಪ ಚೀಲೂರು ಅವಿರೋಧವಾಗಿ ಆಯ್ಕೆಯಾದರು.ಈ ಅಧ್ಯಕ್ಷರ ಗಾದಿ ಚುನಾವಣೆಗೆ ರಾಜಪ್ಪನವರು ನಾಮಪತ್ರ ಸಲ್ಲಿಸಿದರು. ಬೇರೆ ಯಾವ ಸದಸ್ಯರು ಕೂಡ ನಾಮಪತ್ರ ಅರ್ಜಿ ಸಲ್ಲಿಸದೆ ಇರುವುದರಿಂದ ಚುನಾವಣಾ…

13ನೇ ರಾಷ್ಟ್ರೀಯ ಮತದಾರರ ದಿನಾಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಇವರ ಸಹಯೋಗದೊಂದಿಗೆ ಜ. 25 ರ ಬುಧವಾರ 1 ಗಂಟೆಗೆ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ 13 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎ.ಚನ್ನಪ್ಪ ಉದ್ಘಾಟಿಸುವರು. ಜಿಲ್ಲಾಧಿಕಾರಿಗಳಾದ…

ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು

ಶಾಂತಿಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ 2022-23ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಜ.5 ರಿಂದ ಏ.30ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.ಸಿದ್ದನಾಲಾ-60 ಕ್ಯೂಸೆಕ್ ಮತ್ತು ಬಸವನಾಲಾ-45 ಕ್ಯೂಸೆಕ್‍ನಂತೆ ಅರೆನೀರಾವರಿ ಮತ್ತು ತೋಟದ ಬೆಳೆಗಳನ್ನು ಬೆಳೆಯಲು ನಿರಂತರವಾಗಿ ನೀರು ಹರಿಸಲಾಗುತ್ತದೆ. ನಿಯಮಿತ ಪ್ರಾಮಾಣಕ್ಕಿಂತ ಹೆಚ್ಚು…

ಗಣರಾಜ್ಯೋತ್ಸವ ದಿನಾಚರಣೆ

ಜಿಲ್ಲಾಡಳಿತ ವತಿಯಿಂದ ಜ. 26 ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಜರುಗಲಿದೆ. ರಾಷ್ಟ್ರ ಧ್ವಜಾರೋಹಣವನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ (ಭೈರತಿ) ನೆರವೇರಿಸುವರು. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.…

ರಾಜ್ಯತಾಂಅನಿ ಅಧ್ಯಕ್ಷ ಪಿ ರಾಜೀವ್ & ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಬಗ್ಗೆ ಪೂರ್ವಸಭೆ .

ನ್ಯಾಮತಿ ;,ತಾಲೂಕು ಸೂರಗೊಂಡನ ಕೊಪ್ಪ ಗ್ರಾಮ ದಲ್ಲಿರುವ ಶ್ರೀ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಜಾತ್ರೆ ಫೆ 13 ರಿಂದ 15 ರವರೆಗೆ ಜಾತ್ರಾ ಮಹೋತ್ಸವ ನಡೆಯುವ ಅಂಗವಾಗಿ ಪೂರ್ವಭಾವಿ ಸಭೆಯನ್ನು ರಾಜ್ಯತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಕುಡುಚಿ…