ರೂ.೧೦ ಸಾವಿರ ಮೊತ್ತದ ಗಾಂಜಾ ವಶ – ಆರೋಪಿ ಬಂಧನ
ಅಬಕಾರಿ ಇಲಾಖೆ ತಂಡ ನಗರದ ಕುಂದುವಾಡ ರಸ್ತೆಯಲ್ಲಿ ಡಿ.೩೦ ರಂದು ದಾಳಿ ನಡೆಸಿ ಆರೋಪಿ ಸಂಜಯ್ ಎನ್.ಜಿ ಮಾರಾಟಮಾಡುತ್ತಿದ್ದ ೧೦ ಸಾವಿರ ರೂಪಾಯಿ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.ಕುಂದವಾಡ ಮುಖ್ಯರಸ್ತೆ ಮತ್ತು ಪಿ.ಬಿ ರಸ್ತೆಯ ಕುಂದವಾಡ ಲಿಂಕ್ ರಸ್ತೆಯಲ್ಲಿನ ವರ‍್ಡ…