ನ್ಯಾಮತಿ: ತಾಲೂಕು ಗಂಗನಕೋಟೆಯ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ ಜಿ ಬಸವನಗೌಡ ಅರೇಹಳ್ಳಿ, ಉಪಾಧ್ಯಕ್ಷರಾಗಿ ಎಂ ಜಿ ಚಂದ್ರಪ್ಪ ಗಂಗನಕೋಟೆರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ನಿರ್ದೇಶಕರಾಗಿ ಮಹಮ್ಮದ್ ನಾಸಿರ್ ಗಂಗಕೋಟೆ, ಸುಮಿತ್ರಮ್ಮ, ಮಮತಾ ರವಿಗೌಡ ,ಎ ಜಿ ರವಿಕುಮಾರ್, ಸಂತೋಷ್, ಎಂ ಸಿ ಮಹೇಶ್ವರಪ್ಪ, ಚನ್ನೇಶಪ್ಪ ಬಿ ಪಿ ,ಶಾಂತಪ್ಪ ರೆಡ್ಡಿ, ಚೇತನ್ ಕುಮಾರ್ ಇವರುಗಳನ್ನ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣೆ ಕಾರ್ಯನಿರ್ವಹಿಸಿದ ಚುನಾವಣಾದಿಕಾರಿ ಸಿಡಿಓ ರಮೇಶ್ ಕುಮಾರ್ ಘೋಷಣೆ ಮಾಡಿದರು.
