Month: March 2023

ನ್ಯಾಮತಿ ಪಟ್ಟಣದಲ್ಲಿರುವ ಶ್ರೀ ಆಂಜನೇಯ ಸ್ವಾಮಿಗೆ ರಾಮ ನವಮಿ ಅಂಗವಾಗಿ ಪುಷ್ಪಾಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು.

ನ್ಯಾಮತಿ: ಪಟ್ಟಣದಲ್ಲಿರುವ ಶ್ರೀ ಆಂಜನೇಯ ಸೇವಾ ಸಮಿತಿ ನ್ಯಾಮತಿ ಅವರ ವತಿಯಿಂದ ಶ್ರೀ ರಾಮ ನವಮಿ ಅಂಗವಾಗಿ ರಾಮನ ಮೂರ್ತಿಗೆ ರುದ್ರಾಭಿಷೇಕ ಹಾಗೂ ಸತ್ಯನಾರಾಯಣ ವ್ರತ ಹಾಗೂ ನವಗ್ರಹ ಪೂಜೆ ಮಹಾಮಂಗಳಾರತಿ ಅಷ್ಟೋತ್ತರಗಳನ್ನ ಪೂಜಾ ಕೈಂ ಕೈರ್ಯದೊಂದಿಗೆ ಸಲ್ಲಿಸಲಾಯಿತು.ರಾಮನ ಭಕ್ತರು ಆಂಜನೇಯ…

ನ್ಯಾಮತಿ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಆಚರಿಸಲಾಯಿತು.

ನ್ಯಾಮತಿ: ತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕ್ಷತ್ರಿಯ ಸಮಾಜ ಹಾಗೂ ಕ್ಷತ್ರಿಯ ಮಹಿಳಾ ಸಂಘಗಳ ವತಿಯಿಂದ ಶ್ರೀ ರಾಮ ನವಮಿ ಜಯಂತಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕ್ಷತ್ರಿಯ ಸಮಾಜದ ಅಧ್ಯಕ್ಷರು ಡಿ ನಾಗರಾಜಪ್ಪ.ಉಪಾಧ್ಯಕ್ಷ. ಕುಮಾರ ಕಾರ್ಯದರ್ಶಿ ಬಿ…

ಸಹಕಾರ ಸಮಪಾನಾಧಿಕಾರಿ ನೇಮಕ

ದಾವಣಗೆರೆ; ಮಾ.29 : ಕರ್ನಾಟಕಸಹಕಾರ ಸಂಘಗಳ ಕಾಯ್ದೆನ್ವಯ, ಈ ಕೆಳಗಿನಸಹಕಾರ ಸಂಘಗಳು ಸಮಾಪನೆಗೊಂಡಿದ್ದು, ಈಸಹಕಾರ ಸಂಘಗಳಿಗೆ ಸಮಾಪನಾಧಿಕಾರಿಯಾಗಿ ಸಹಕಾರಅಭಿವೃದ್ದಿ ಅಧಿಕಾರಿ ಚನ್ನಗಿರಿ ಇವರುನೇಮಕಗೊಂಡಿರುತ್ತಾರೆ.ಈ ಸಹಕಾರ ಸಂಘಗಳಿಗೆ ಸಂಬಂಧಪಟ್ಟವರು ಯಾರೇಇದಲ್ಲಿ, ವಿಜಯ ವಿ. ಸಹಕಾರ ಅಭಿವೃದ್ದಿ ಅಧಿಕಾರಿ, ಸಹಕಾರಅಭಿವೃದ್ದಿ ಅಧಿಕಾರಿ ಕಾರ್ಯಾಲಯ, ಪಿಕಾರ್ಡ…

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ-ಡಿಸಿ ಶಿವಾನಂದ ಕಾಪಶಿ ಮಾಹಿತಿಜಿಲ್ಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿ- ಏಪ್ರಿಲ್13 ರಿಂದ ನಾಮಪತ್ರ ಸಲ್ಲಿಕೆ

ದಾವಣಗೆರೆ.ಮಾ.29: ಭಾರತ ಚುನಾವಣಾಆಯೋಗ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 29ರಬುಧವಾರದಿಂದಲೇ ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ನೀತಿಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಸುವ್ಯವಸ್ಥಿತಚುನಾವಣೆಗೆ ಜಿಲ್ಲಾಡಳಿತದಿಂದ ಅಗತ್ಯಸಿದ್ಧತೆಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ…

ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ದೇವರ ಜಮೀನಿನಲ್ಲಿ ಯುಗಾದಿ ಹಬ್ಬ ಹೊಸ ವರ್ಷದ ಮೊದಲನೆಯ ಬೇಸಾಯ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡ ರೈತ ಬಾಂಧವರು.

ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಇಂದು ಯುಗಾದಿ ಹಬ್ಬದ ಎಂಟನೇ ದಿನದ ಅಂಗವಾಗಿ ವರ್ಷದ ಮೊದಲ ಬೇಸಾಯವನ್ನು ಶ್ರೀದೇವರ ಜಮೀನಿನಲ್ಲಿ ಊರಿನ ಗ್ರಾಮದ ರೈತ ಬಾಂಧವರು ಭೂತಾಯಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದರು.ಕೃಷಿಪರ ರೈತರಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು…

ಸ್ಮಾರ್ಟ ಸಿಟಿ ಲಿಮಿಟೆಡ್,  ವತಿಯಿಂದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ

ದಾವಣಗೆರೆ; ಮಾ. 25 : ಜಿಲ್ಲೆಯ ಸ್ಮಾರ್ಟ ಸಿಟಿ ಲಿಮಿಟೆಡ್, ವತಿಯಿಂದ ಮಾರ್ಚ 26 ರಂದು ಬೆಳಿಗ್ಗೆ 10.30 ಗಂಟೆಗೆ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾಮಗಾರಿಗಳ ವಿವರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ದೇವರಾಜ್…

ಹೊನ್ನಾಳಿ:ಶ್ರೀಮತಿ ವಿಶಾಲಾಕ್ಷಮ್ಮ (83) ದಿ// ಮುರುಗೇಶಪ್ಪ ಕುಂಕೊದ್ ಇವರು ಬೆಳಗ್ಗೆ 9.45ಕ್ಕೆ ಸರಿಯಾಗಿ ಬೆಂಗಳೂರ್ ನಿವಾಸದಲ್ಲಿ ನಿಧನ.

ಹೊನ್ನಾಳಿ: ಮಾ- 25 ದಾವಣಗೆರೆ ಜಿಲ್ಲೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಧರ್ಮದರ್ಶಿ ಹಾಗೂ ದಾವಣಗೆರೆ ಹರಿಹರ ಅರ್ಬನ್ ಕೋ ಅಪ್ ಬ್ಯಾಂಕಿನ ನಿರ್ದೇಶಕರಾದ ಜ್ಯೋತಿ ಪ್ರಕಾಶ್ ರವರ ತಾಯಿ ಶ್ರೀಮತಿ ವಿಶಾಲಾಕ್ಷಮ್ಮ (83) ದಿ// ಮುರುಗೇಶಪ್ಪ ಕುಂಕೊದ್ ಇವರು…

ಲೋಕ ಶಿಲ್ಪಿ ಬೋವಿ ಸೇವಾ ಸಮಾಜ (ರಿ) ಹೊನ್ನಾಳಿ ನ್ಯಾಮತಿ ಅವಳಿ ತಾಲೂಕ್ ಘಟಕದ ಸಂಯುಕ್ತ ಆಶ್ರಯದಲ್ಲಿ ಬೋವಿ ಮಹಿಳಾ ಮತ್ತು ಪುರುಷ ಸಂಘಗಳ ಉದ್ಘಾಟನಾ ಸಮಾರಂಭ.

ಹೊನ್ನಾಳಿ: ಮಾ-24 ಪಟ್ಟಣದ ಮಧ್ಯಭಾಗದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಇಂದು ಲೋಕ ಶಿಲ್ಪಿ ಬೋವಿ ಸೇವಾ ಸಮಾಜ (ರಿ) ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕ್ ಘಟಕದ ಸಂಯುಕ್ತ ಆಶ್ರಯದಲ್ಲಿ ಬೋವಿ ಮಹಿಳಾ ಮತ್ತು ಪುರುಷ ಸಂಘಗಳ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು. ಈ…

ನ್ಯಾಮತಿ: ತಾಲೂಕು ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಕನ್ನಡ ವಿಭಾಗದ ಆಶ್ರಯದಲ್ಲಿ ಶರಣ ಸಾಹಿತ್ಯ ದರ್ಶನ ಕಾರ್ಯಕ್ರಮ

ನ್ಯಾಮತಿ: ತಾಲೂಕು ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಕನ್ನಡ ವಿಭಾಗದ ಆಶ್ರಯದಲ್ಲಿ ಶರಣ ಸಾಹಿತ್ಯ ದರ್ಶನ ಕಾರ್ಯಕ್ರಮ ಜರುಗಿತು. ಶ್ರೀಮತಿ ಲಲಿತಮ್ಮ ಕತ್ತಿಗೆ ಗಂಗಾಧರಪ್ಪ ಇವರು ಸ್ಥಾಪಿಸಿದ ದತ್ತಿ ನಿಧಿ ಉಪನ್ಯಾಸ…

ಬಸ್ ಬೈಕ್‍ಡಿಕ್ಕಿಯುವಕ ಸ್ಥಳದಲ್ಲಿಯೇ ಸಾವು

ನ್ಯಾಮತಿ:ತಾಲ್ಲೂಕಿನ ಯರಗನಾಳ್ ಮತ್ತುರಾಮೇಶ್ವರಗ್ರಾಮದ ಮಧ್ಯೆರಾಖೇಶಎಂಬುವರಜಮೀನಿನ ಬಳಿ ಕೆಎಸ್‍ಆರ್‍ಟಿಸಿ ಬಸ್ ಮತ್ತು ಬೈಕ್‍ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮರಣ ಹೊಂದಿದ್ದು, ಹಿಂಬದಿಯಇಬ್ಬರು ಸವಾರರುಗಾಯಗೊಂಡಘಟನೆ ಬುಧವಾರ ನಡೆದಿದೆ.ಶಿಕಾರಿಪುರ ತಾಲ್ಲೂಕು ನಳ್ಳಿನಕೊಪ್ಪ ಗ್ರಾಮದ ಜಿ.ಬಿ.ಜಯಂತ(18) ಮೃತಪಟ್ಟಯುವಕ, ಮಧು ಮತ್ತು ಪವನ ಅವರಿಗೆತರಚುಗಾಯವಾಗಿದ್ದು, ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.ತಾಯಿಯತವರು ಮನೆ…