ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ದಾವಣಗೆರೆ ತಾಲ್ಲೂಕಿನ ಅಣಬೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಬರುವ ಪರಿಶಿಷ್ಟ ಜಾತಿಯ ಸಮಗಾರ, ಮಾದರ, ಡೋರ, ಮಚಗಾರ, ಮೋಚಿ ಚರ್ಮ ಕುಶಲ ಕರ್ಮಿ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಕಡ್ಡಾಯವಾಗಿ ಚರ್ಮಗಾರಿಕೆಯಲ್ಲಿ ತೋಡಗಿದ್ದು, ನಿವೇಶನ ರಹಿತರಾಗಿರಬೇಕು, ಕುಟುಂಬದಲ್ಲಿ ಯಾರು ಸರ್ಕಾರಿ ನೌಕರಿಯಲ್ಲಿರಬಾರದು, ವಾರ್ಷಿಕ ವರಮಾನ ಗರಿಷ್ಟ ರೂ.32.000 ಮಿತಿಯೋಳಗಿರಬೇಕು ಹಾಗೂ ಇ-ಶ್ರಮ್ ಕಾರ್ಡ್ ಹೊಂದಿರಬೇಕು ಎಂದು ಡಾ. ಬಾಬು ಜಗಜೀವನ ರಾ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===

Leave a Reply

Your email address will not be published. Required fields are marked *