Day: March 23, 2023

ಹೊನ್ನಾಳಿ ಪಟ್ಟಣದಲ್ಲಿರುವ ಜನತಾ ಶಿಕ್ಷಣ ಉರ್ದು ಪ್ರೌಢಶಾಲೆ ವತಿಯಿಂದ ಶಾಲೆಯ ಆವರಣದಲ್ಲಿ 2022/23 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ .

ಹೊನ್ನಾಳಿ ಪಟ್ಟಣದಲ್ಲಿರುವ ಜನತಾ ಶಿಕ್ಷಣ ಉರ್ದು ಪ್ರೌಢಶಾಲೆ ವತಿಯಿಂದ ಶಾಲೆಯ ಆವರಣದಲ್ಲಿ 2022/ 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕೆಎ???ರ್ ಟಿಸಿ ಡಿಪೆÇೀ ಮ್ಯಾನೇಜರ್ ಮಹೇಶ್ವರಪ್ಪ ಗಿಡಕ್ಕೆ ನೀರುಉಣಿಸುವುದರ ಮೂಲಕ ಚಾಲನೆ…

ನ್ಯಾಮತಿ: ತಾಲೂಕು ಜೀನಹಳ್ಳಿ ಗ್ರಾಮದ ಯುಗಾದಿ ಹಬ್ಬದ ಅಂಗವಾಗಿದೇವರ ಜಮೀನಿನಲ್ಲಿ ಮೊದಲನೇ ಬೇಸಾಯ ಪ್ರಾರಂಭ ಜೋಡೆತ್ತುಗಳಿಗೆ ಪೂಜೆ ಮಾಡುತ್ತಿರುವ ರೈತ ಕುಟುಂಬ.

ನ್ಯಾಮತಿ: ತಾಲೂಕು ಜೀನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬ ಹೊಸ ವರ್ಷದ ಅಂಗವಾಗಿ ಯುಗಾದಿ ಪಾಡ್ಯದ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮೊದಲನೆಯ ಬೇಸಾಯವನ್ನ ಜ್ಯೋತಿಷ್ಯದ ಪಂಚಾಂಗದಲ್ಲಿ ಇರುವಂತೆ ತಿಥಿಗಳಿಗೆ ಅನುಗುಣವಾಗಿ ಮಕರ ರಾಶಿ ಕುಂಭ ರಾಶಿ ಸಿಂಹ ರಾಶಿ…

ನ್ಯಾಮತಿ ಪಟ್ಟಣದಲ್ಲಿ 44 ಕೋಟಿ ರೂ.ವೆಚ್ಚದ ನೀರು ಸರಬರಾಜು 30.61 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿ ಸೇರಿ ಒಟ್ಟು 74.61 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ನ್ಯಾಮತಿ ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡ ಬೇಕಾಗಿದ್ದು ನನ್ನ ಕರ್ತವ್ಯ, ಈ ನಿಟ್ಟಿನಲ್ಲಿ ನಾನು ಕಾರ್ಯೋನ್ಮುಕನಾಗಿ ಕೆಲಸ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ನ್ಯಾಮತಿ ಪಟ್ಟಣದಲ್ಲಿ 44 ಕೋಟಿ ರೂ.ವೆಚ್ಚದ ನೀರು ಸರಬರಾಜು ಯೋಜನೆ ಹಾಗೂ 30.61…