ನ್ಯಾಮತಿ ಕುಂಬಾರ ಬೀದಿಯ ಕುಬಾರ ಕುಶಲ ಕೈಗಾರಿಕಾ ಸಂಘದಅಡಿಯಲ್ಲಿ ಸರ್ವಜ್ಞ ಭವನ ನಿರ್ಮಾಣಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯರೂ. 41 ಲಕ್ಷಅನುದಾನ ನೀಡಿಭೂಮಿಪೂಜೆ ನೆರವೇರಿಸಿದರು.
ನ್ಯಾಮತಿ:ಪಟ್ಟಣದ ಕುಂಬಾರ ಬೀದಿಯ ಕುಂಬಾರ ಕುಶಲ ಕೈಗಾರಿಕಾ ಸಂಘದ ಅಡಿಯಲ್ಲಿ ‘ಸರ್ವಜ್ಞ ಭವನ ನಿರ್ಮಾಣಕ್ಕೆ’ರೂ. 41 ಲಕ್ಷಅನುದಾನ ಬಿಡುಗಡೆ ಮಾಡಲಾಗಿದೆಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಸರ್ವಜ್ಞ ಭವನ ನಿರ್ಮಾಣ ಕಾಮಗಾರಿಗೆ À ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕುಂಬಾರ ಸಮುದಾಯದವರು ಬಹಳ…