ನ್ಯಾಮತಿ ಬೆಸ್ಕಾಂ ಆಫೀಸ್ ಮುಂಬಾಗ ಅವಳಿ ತಾಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಡಿಎಸ್ ಪ್ರದೀಪ್ ಗೌಡ್ರು ಭೇಟಿಯಾಗಿ ಅಹವಾಲು ಸ್ವೀಕರಿಸಿ ಮಾನ್ಯ ಶಾಸಕರಾದ ಡಿ ಜಿ ಶಾಂತನಗೌಡರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದ ನಂತರ ಪ್ರತಿಭಟನೆಯನ್ನು ಇಂಪಡೆಯಲಾಯಿತು.