ಶ್ರೀ.ಎಚ್.ಕೆ.ಪಾಟೀಲ ಅವರು ಮುಂಬೈಯಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ ಸಮಿತಿಯ ಉನ್ನತ ಮಟ್ಟದ (ಕೋರ ಕಮೀಟಿ) ಸಭೆ.
ಕರ್ನಾಟಕ ಕಾನೂನು ಮತ್ತು ಶಾಸನ ರಚನೆ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಪ್ರವಾಸೋದ್ಯಮ ಸಚಿವ ಮತ್ತು ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿಯಾದ ಶ್ರೀ.ಎಚ್.ಕೆ.ಪಾಟೀಲ ಅವರು ಮುಂಬೈಯಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ ಸಮಿತಿಯ ಉನ್ನತ ಮಟ್ಟದ (ಕೋರ ಕಮೀಟಿ) ಸಭೆಯಲ್ಲಿ ಭಾಗವಹಿಸಿದ್ದರು. ಮುಂಬರುವ…