ಆಶ್ರಯ ಯೋಜನೆಯಡಿ ವಸತಿ ನಿವೇಶನಗಳನ್ನು ಪಡೆಯಲು ಮಲೆಬೆನ್ನೂರು ಪಟ್ಟಣ ವಾಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 ಮಲೆಬೆನ್ನೂರು ಪುರಸಭೆ ಕಚೇರಿಯಲ್ಲಿ ನಮೂನೆ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಜುಲೈ.25 ರೊಳಗಾಗಿ  ಸಲ್ಲಿಸಬೇಕು ಎಂದು ಮಲೆಬೆನ್ನೂರು ಪುರಸಭೆ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *