ನ್ಯಾಮತಿ: ತಾಲೂಕು ಬೆಳಗುತ್ತಿ ಗ್ರಾಮದಲ್ಲಿರುವ ಬಾಪೂಜಿ ಸೇವ ಕೇಂದ್ರದಲ್ಲಿ ರಾಜ್ಯ ಸರ್ಕಾರದ 4ನೇ ಮಹತ್ತರ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಶ್ರೀಮತಿ ನೇತ್ರಾವತಿ ನಾಗರಾಜ್ ಎಂಬ ಫಲಾನುಭವಿ ಇಂದು ಅರ್ಜಿ ನೊಂದಾಯಿಸಿ ಪ್ರಥಮವಾಗಿ ಆದೇಶ ಪ್ರತಿ ಮುಂಜೂರ್ ಆಗಿರುವ ಹಿನ್ನೆಲೆಯಲ್ಲಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ಅವರ ಹಿರಿಯ ಪುತ್ರ ಡಿ ಎಸ್ ಪ್ರದೀಪ್ ಗೌಡ್ರು ಆದೇಶ ಪ್ರತಿಯನ್ನು ಫಲಾನುಭವಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸೌಮ್ಯ ಪ್ರದೀಪ್ ವಾಣಿ ಸುರೇಂದ್ರ ಮತ್ತು ಬೆಳಗುತ್ತಿ ಕಾಂಗ್ರೆಸ್ ಪಕ್ಷದ ಮುಖಂಡ ಎಸ್ ಕೆ ತೀರ್ಥಲಿಂಗಪ್ಪ, ಪಿ ನಾಗರಾಜ್, ಎಬಿಸಿಯ ಸಂಪಾದಕರ ಮಗಳಾದ ಅಂಬ್ರುಣಿ ಎ ಎಸ್ ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *