ಸಾಸ್ವೆಹಳ್ಳಿಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೊಬಳಿ ವ್ಯಾಪ್ತೀಯ ಹೊಟ್ಯಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೆ ಮಠದ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಅನಾರೋಗ್ಯದಿಂz Àಸೋಮವಾರ ಲಿಂಗೈಕ್ಯರಾಗಿದ್ದ ಇÀವರನ್ನು ಮಂಗಳವಾರ ಮದ್ಯಾಹ್ನ 3 ಗಂಟೆಗೆ ಮೂಲ ಮಠದ ಆವರಣದಲ್ಲಿ ವೀರಶೈವ ಲಿಂಗಾಯಿತ ಪದ್ದತಿಯಡಿ ಉಜ್ಜಯಿನಿ ಶ್ರೀಗಳ ನೆತೃತ್ವದಲ್ಲಿ ಹಾಗೂ ವಿವಿಧ ಮಠಧೀಶ್ವರರ ಸಮ್ಮಖದಲ್ಲಿ ಶ್ರೀಗಳ ಕ್ರೀಯಾ ಸಮಾಧಿ ನೆಡೆಯಿತು.


ಸೋಮವಾರÉ ಶಿವಮೊಗ್ಗದಿಂದ ಪಾರ್ಥಿವ ಶರೀರವನ್ನು ತಂದು ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಸುತ್ತ-ಮುತ್ತಲ ಗ್ರಾಮದ ಜನರು ಜನ ಪ್ರತಿನಿದಿಗಳು ದರ್ಶನ ಮಾಡಿದ್ದು ಮಂಗಳವಾರ ಉಜ್ಜಯಿನಿ ಪೀಠದ ಶ್ರೀಗಳ ನೆತೃತ್ವದಲ್ಲಿ ಶ್ರೀ ಗಿರಿಸಿದ್ದೇಶ್ವರ ಶಿವಶಚಶರ್ಯ ಸ್ವಾಮಿಗಳ ಪಾರ್ಥಿವ ಶರೀರವನ್ನು ಗ್ರಾಮದ ಬೀದಿಗಳಲ್ಲಿ ಮೇರವಣಿಗೆ ನೆಡೆದು ನಂತರ ಕತೃಗದ್ದಿಗೆಗೆ ತಂದ ನಂತರ ಕ್ರೀಯಾ ಸಮಾದಿಯಲ್ಲಿ ಇಟ್ಟು ವಿಬೋತಿಗಳಿಂದ ಮುಚ್ಚಿದರು. ಈ ಸಂದರ್ಭದಲ್ಲಿ ಶಾಸಕ ಡಿಜಿ ಶಾಂತನಗೌಡ.ಮತ್ತು ವಿವಿದ ಮಠಾಧಿಶ್ವರರು ಬಾಗಿಯಾಗಿದ್ದರು.
ಪೊಟೊಸುದ್ದಿ; ಹೊಟ್ಯಾಪುರ ಗ್ರಾಮದ ಲಿಂಗೈಕ್ಯ ರಾದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಯನ್ನು ಕ್ರೀಯಾ ಸಮಾದಿಯಲ್ಲಿ ಉಜ್ಜಯಿನಿ ಶ್ರೀಗಳ ನೆತೃತ್ವದಲ್ಲಿ ವಿಧಿವಿಧಾನ ನೇರವೇರಿತು.

Leave a Reply

Your email address will not be published. Required fields are marked *