Day: August 3, 2023

ಆಗಸ್ಟ್ ಪಡಿತರ ಪಡೆಯುವ ವೇಳೆ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಹಾಜರುಪಡಿಸಲು ಸೂಚನೆ.

ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಎಸ್.ಸಿ, ಎಸ್.ಟಿ ಪಡಿತರ ಚೀಟಿದಾರರ ಕುಟುಂಬದ ಮಾಹಿತಿಯನ್ನು ಆಗಸ್ಟ್ ತಿಂಗಳ ಪಡಿತರ ವಿತರಿಸುವ ಸಂದರ್ಭದಲ್ಲಿ ಪಡಿತರ ಚೀಟಿಯ ಜೆರಾಕ್ಸ್ ಹಾಗೂ AJSK ವತಿಯಿಂದ ನೀಡಿರುವ ಜಾತಿ ಪ್ರಮಾಣದ ಜೆರಾಕ್ಸ್ ಪ್ರತಿಯನ್ನು ನೀಡಬೇಕು ಎಂದು ಆಹಾರ…

ನ್ಯಾಮತಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತಿ ಆದೇಶ ಪ್ರತಿಯನ್ನ ಫಲಾನುಭವಿಗಳಿಗೆ ವಿತರಿಸಿದ ಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ: ಪಟ್ಟಣದಲ್ಲಿರುವ ಪಟ್ಟಣ ಪಂಚಾಯಿತಿಯಲ್ಲಿAದು ಸರ್ಕಾರದ ಮಹತ್ವ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸಿದರು. ಸ್ವೀಕೃತಿ ಪ್ರತಿಯನ್ನು ಮಾನ್ಯ ಶಾಸಕರಾದ ಡಿಜಿ ಶಾಂತನಗೌಡರವರು ಫಲಾನುಭವಿಗಳಿಗೆ ವಿತರಿಸಿದರು. ತದನಂತರ ವಿವಿಧ ಕಾರ್ಯಕ್ರಮಗಳಿಗೆ ಭಾಗವಹಿಸಲಿಕ್ಕೆ ಅಲ್ಲಿಂದ ತೆರಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ…

ಕಲ್ಯಾಣ ಯೋಜನೆಗಳ ಲಾಭ ಜನರಿಗೆ ತಲುಪಲು ಯೋಜನೆಗಳ ಪ್ರಚಾರ ಬಹಳ ಪ್ರಮುಖ; ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ.

ಸರ್ಕಾರ ಹಲವು ಇಲಾಖೆಗಳ ಮೂಲಕ ಸಾಕಷ್ಟು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳು ಅರ್ಹರಿಗೆ ತಲುಪಿಸುವಲ್ಲಿ ಪ್ರಚಾರದ ಕೆಲಸವು ಅಷ್ಟೆ ಪ್ರಮುಖವಾದದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು. ಅವರು ಆಗಸ್ಟ್ 3 ರಂದು ಜಿಲ್ಲಾ…

ನ್ಯಾಮತಿ ತಾಲೂಕ್ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಆರ್ ವಿ ಕಟ್ಟಿಯವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ .

ನ್ಯಾಮತಿ: ತಾಲೂಕ ಕಚೇರಿ, ಆವರಣದಲ್ಲಿ ಇಂದು ತಶಿಲ್ದಾರ್ ಆರ್ ವಿ ಕಟ್ಟಿಯವರ ನೇತೃತ್ವದಲ್ಲಿ ಆಗಸ್ಟ್ 15ರಂದು 76ನೆಯ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆ ನಡೆಸಿದರು.ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವ ವಹಿಸಿ ತಹಸಿಲ್ದಾರ್ ಆರ ವಿ ಕಟ್ಟಿ ಸಭೆಯನ್ನು ಉದ್ದೇಶಿಸಿ…

ಹೊನ್ನಾಳಿ ಅಂಧಮಕ್ಕಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪುಟಾಣಿ ಕ್ರಿಷಾ ಬಸನಗೌಡ.

ಹೊನ್ನಾಳಿ: ಪಟ್ಟಣದ ವಾಸಿ ಫೋಟೋ ಗ್ರಾಫರ್ ಬಸನಗೌಡ ಶ್ರೀಮತಿ ಸುಮಾ ದಂಪತಿಯ ಮಗಳು ಕ್ರಿಷಾಳ ಹುಟ್ಟುಹಬ್ಬ ಆಚರಣೆಯನ್ನು ಅಂಬೇಡ್ಕರ್ ಭವನದಲ್ಲಿರುವ ಅರುಣೋದಯ ಶಿಕ್ಷಣ ಸಂಸ್ಥೆಯ ಅಂಗವಾದ ಶ್ರೀ ಮಂಜುನಾಥೇಶ್ವರ ವಿಶೇಷ ಬುದ್ಧಿಮಾಂದ್ಯ ಮಕ್ಕಳ ಜೊತೆಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.ಫೋಟೋಗ್ರಾಫರ್…