ನ್ಯಾಮತಿ: ಪಟ್ಟಣದಲ್ಲಿರುವ ಪಟ್ಟಣ ಪಂಚಾಯಿತಿಯಲ್ಲಿAದು ಸರ್ಕಾರದ ಮಹತ್ವ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸಿದರು. ಸ್ವೀಕೃತಿ ಪ್ರತಿಯನ್ನು ಮಾನ್ಯ ಶಾಸಕರಾದ ಡಿಜಿ ಶಾಂತನಗೌಡರವರು ಫಲಾನುಭವಿಗಳಿಗೆ ವಿತರಿಸಿದರು. ತದನಂತರ ವಿವಿಧ ಕಾರ್ಯಕ್ರಮಗಳಿಗೆ ಭಾಗವಹಿಸಲಿಕ್ಕೆ ಅಲ್ಲಿಂದ ತೆರಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಂದೂರು ಲೋಕೇಶಪ್ಪ ಷಣ್ಮುಖಪ್ಪ ಕರಿಬಸಪ್ಪ ಜಿ ಕೆ ಸುರೇಶ್ ಇನ್ನು ಹಲವಾರು ಮುಖಂಡರು ಹಾಗೂ ಗೃಹಲಕ್ಷ್ಮಿ ಯೋಜನೆ ಸ್ವೀಕೃತಿ ಪಡೆದ ಫಲಾನುಭವಿಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *