Day: August 16, 2023

ಅಪೌಷ್ಠಿಕತೆಗೆ ಸೂಕ್ತ ಕ್ರಮ ಕೈಗೊಳ್ಳಿ: ಅಪರ್ಣಾ.ಎಂ.ಕೊಳ್ಳ

ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ.ಎಂ.ಕೊಳ್ಳ ತಿಳಿಸಿದರು.ಸೋಮವಾರ ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸರ್ಕಾರಿ ಬಾಲಕಿಯರ ಬಾಲ ಮಂದಿರ,…

ಗ್ಯಾಸ್ ಫಿಲ್ಲಿಂಗ್ ಮಿಷನ್, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಗ್ಯಾಸ್ ರಿಫಿಲ್ಲಿಂಗ್ ಕಡ್ಡಿ ಹರಾಜು

ಮುಟ್ಟುಗೋಲು ಹಾಕಿಕೊಂಡಿರುವ 2 ಗ್ಯಾಸ್ ಫಿಲ್ಲಿಂಗ್ ಮಿಷನ್, 1 ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಗ್ಯಾಸ್ ರೀಫಿಲ್ಲಿಂಗ್ ಮಾಡುವ 2 ಕಡ್ಡಿಗಳನ್ನು ಹರಾಜು ಮಾಡಲಾಗುತ್ತದೆ.ಆಸಕ್ತರು ಆಗಸ್ಟ್ 23 ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಯುವ ಬಹಿರಂಗ ಹರಾಜು…

2ನೇ ಹಂತದ ವನಮಹೋತ್ಸವ ಕಾರ್ಯಕ್ರಮ

ನಗರದ ತುಂಗಭದ್ರ ಬಡಾವಣೆ ಭಾಗ-1, ಕೆ.ಹೆಚ್.ಬಿ ಕಾಲೋನಿ ಎದುರುಗಡೆ, ಕುಂದವಾಡ ಗ್ರಾಮದ ಭೂ ಪ್ರದೇಶದಲ್ಲಿ ಆಗಸ್ಟ್ 17 ರಂದು ಬೆಳಿಗ್ಗೆ 10 ಗಂಟೆಗೆ ವನಮಹೋತ್ಸವದ ಎರಡನೇ ಹಂತವಾಗಿ 2000 ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ…

 ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಐ.ಇ.ಸಿ ಚಟುವಟಿಕೆ ಕೈಗೊಳ್ಳಲು ಎಸ್.ಹೆಚ್.ಜಿ ಮತ್ತು ಎನ್.ಜಿ.ಒ ಸದಸ್ಯರಿಂದ ಅರ್ಜಿ ಆಹ್ವಾನ

ಮಹಾನಗರ ಪಾಲಿಕೆಗೆ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಐ.ಇ.ಸಿ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪು (ಎಸ್.ಹೆಚ್.ಜಿ) ಮತ್ತು ಸರ್ಕಾರೇತರ ಸಂಸ್ಥೆ(ಎನ್.ಜಿ.ಒ) ಯ ಸದಸ್ಯರಿಂದ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ನಲ್ಮ್ ಡೇ ಯೊಂದಿಗೆ ನೊಂದಾಯಿಸಿಕೊಂಡ ಎಸ್.ಹೆಚ್.ಜಿ ಮತ್ತು ಎನ್.ಜಿ.ಒ ಸದಸ್ಯರು ತಮ್ಮ ಆಸಕ್ತಿಯ…

You missed