Day: September 26, 2023

ನ್ಯಾಮತಿ ತಾಲೂಕು ಗುಡ್ಡಹಳ್ಳಿ ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿ ಮಾತನಾಡಿದರು.

ನ್ಯಾಮತಿ ತಾಲೂಕು ಗುಡ್ಡಹಳ್ಳಿ ಗ್ರಾಮದಲ್ಲಿರುವ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜನತಾದರ್ಶನ ಕಾರ್ಯಕ್ರಮವಾಗಿದ್ದು ಸೋಮವಾರ ಸೆ 25ರಂದು ಗುಡ್ಡಹಳ್ಳಿ ಗ್ರಾಮದಲ್ಲಿ ಶೃಂಗರಿಸಿದ ಎತ್ತಿನಗಾಡಿಯಲ್ಲಿ ಮಹಿಳೆಯರು ಪೂರ್ಣ ಕುಂಭಮೇಳದೊಂದಿಗೆ ಡೊಳ್ಳು ಮತ್ತು ಹಲಗೆ ಸನಾಯಿದೊಂದಿಗೆ ಊರಿನ ದ್ವಾರ…

ಹುಣಸಘಟ್ಟ ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿಜಿ ಶಾಂತನಗೌಡ್ರು ನೆರವೇರಿಸಿದರು.

 ಹುಣಸಘಟ್ಟ: ಜನತಾದರ್ಶನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು ಇಂದು ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆಯುತ್ತಿದ್ದು ಇದು ರಾಜ್ಯದಲ್ಲಿಯೇ  ಮೊಟ್ಟ ಮೊದಲ ಕಾರ್ಯಕ್ರಮವಾದ ಹೆಗ್ಗಳಿಕೆ ಇದೆ ಎಂದು ಶಾಸಕ ಡಿಜಿ ಶಾಂತನಗೌಡ್ರು ಹೇಳಿದರು.  ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಬಸವೇಶ್ವರ ದೇವಸ್ಥಾನದ…