Day: October 2, 2023

ನ್ಯಾಮತಿ: ಪ ಪಂ ವತಿಯಿಂದ ಸ್ವಚ್ಛತೆ ಹೀ ಸೇವಾ ಅಡಿಯಲ್ಲಿ ಬನಶಂಕರಿ ದೇವಸ್ಥಾನದ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಉಡುಗೊರೆ.

ನ್ಯಾಮತಿ: ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತೆ ಹೀ ಸೇವಾ ಅಡಿಯಲ್ಲಿ ನಗರದಲ್ಲಿರುವ ಬನಶಂಕರಿ ದೇವಸ್ಥಾನದ ಹಿಂಭಾಗದಲ್ಲಿರುವ ಕೆರೆಯ ಏರಿಯ ಮೇಲೆ ಶಾಸಕ ಡಿ ಜಿ ಶಾಂತನಗೌಡ್ರು ಶ್ರಮದಾನ ಮಾಡುವುದರ ಮೂಲಕ ಸ್ವಚ್ಛತೆಯ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಪಟ್ಟಣದಲ್ಲಿರುವ ಸಾರ್ವಜನಿಕರಿಗೆ…

ನ್ಯಾಮತಿ: ಸಂಕಷ್ಟ ಚರ್ತುಥಿ ದಶಿ ಪ್ರಯುಕ್ತ ವಿಘ್ನ ನಿವಾರಕನಿಗೆ ಮಹಾ ರುದ್ರಾಭಿಷೇಕ.

ನ್ಯಾಮತಿ: ಪಟ್ಟಣದ ಕುಂಬಾರ್ ಬೀದಿಯಲ್ಲಿರುವ ಶ್ರೀ ಅಮ್ಮನ ಮರದ ವಿನಾಯಕ ಸೇವಾ ಸಮಿತಿ ದೇವಸ್ಥಾನ ಕಮಿಟಿಯ ವತಿಯಿಂದ ಗಣಪತಿಯನ್ನು ಇರಿಸಲಾಗಿತ್ತು. ಸಂಕಷ್ಟ ಚರ್ತುಥಿ ದಶಿ ಪ್ರಯುಕ್ತ ವಿಘ್ನ ನಿವಾರಕನಿಗೆ ಇಂದು ಮಹಾ ರುದ್ರಾಭಿಷೇಕ ಕೋಹಳ್ಳಿ ಮಠದ ವಿಶ್ವರಾಧ್ಯ ಶ್ರೀಗಳಿಂದ ಪೂಜ ಕೈಂಕರ್ಯ…

ನ್ಯಾಮತಿ: ಪ ಪಂ.ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತೋತ್ಸವ.

ನ್ಯಾಮತಿ: ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಮಹಾತ್ಮರ ಭಾವಚಿತ್ರಕ್ಕೆ ಶಾಸಕ ಡಿಜಿ ಶಾಂತನಗೌಡ್ರು ಪುಷ್ಪ ನಮನ ಸಲ್ಲಿಸಿದರು. ಪಟ್ಟಣ ಪಂಚಾಯಿತಿ ನೌಕರವರ್ಗ ಮತ್ತು ಪೌರ ಕಾರ್ಮಿಕರು ಸಿಬ್ಬಂದಿ…

ಶ್ರೀ ಸಾಯಿ ಗುರುಕುಲ ರೆಸಿಡೆನ್ಸಿಯಲ್‌ ಸ್ಕೂಲ್‌ ವತಿಯಿಂದ ಮಹಾತ್ಮಗಾಂಧೀಜಿ & ಲಾಲ್‌ ಬಹದ್ದೂರ್‌ ಶಾಸ್ತ್ರಿರವರ ಜಯಂತೋತ್ಸವ.

ಹೊನ್ನಾಳಿ :ಅ ೨ ಹೆಚ್‌. ಕಡದಕಟ್ಟೆಯ ಗ್ರಾಮಕ್ಕೆ ಹೊಂದಿಕೊಂಡಿರುವಂತೆ ಇರುವ ಶ್ರೀ ಸಾಯಿ ಗುರುಕುಲ ರೆಸಿಡೆನ್ಸಿಯಲ್‌ ಸ್ಕೂಲ್‌ ವಿದ್ಯಾ ಸಂಸ್ಥೆಯ ವತಿಯಿಂದ ಕಾಲೇಜಿನ ಆವರಣದಲ್ಲಿ ಮಹಾತ್ಮಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿರವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು. ಶಾಲಾ ಆವರಣದಲ್ಲಿರುವ ಮಹಾತ್ಮ…

ನ್ಯಾಮತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿ ೧೫೪ನೇ & ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತೋತ್ಸವ.

ನ್ಯಾಮತಿ: ತಾಲೂಕು ಕಚೇರಿ ಆವರಣದಲ್ಲಿ ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿಯವರ ೧೫೪ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ…