ನ್ಯಾಮತಿ: ಪಟ್ಟಣದ ಕುಂಬಾರ್ ಬೀದಿಯಲ್ಲಿರುವ ಶ್ರೀ ಅಮ್ಮನ ಮರದ ವಿನಾಯಕ ಸೇವಾ ಸಮಿತಿ ದೇವಸ್ಥಾನ ಕಮಿಟಿಯ ವತಿಯಿಂದ ಗಣಪತಿಯನ್ನು ಇರಿಸಲಾಗಿತ್ತು. ಸಂಕಷ್ಟ ಚರ್ತುಥಿ ದಶಿ ಪ್ರಯುಕ್ತ ವಿಘ್ನ ನಿವಾರಕನಿಗೆ ಇಂದು ಮಹಾ ರುದ್ರಾಭಿಷೇಕ ಕೋಹಳ್ಳಿ ಮಠದ ವಿಶ್ವರಾಧ್ಯ ಶ್ರೀಗಳಿಂದ ಪೂಜ ಕೈಂಕರ್ಯ ಫಲ ಪುಷ್ಪ ದೊಂದಿಗೆ ನೆರವೇರಲ್ಪಟ್ಟಿತು. ಪೂಜಾ ಕಾರ್ಯಕ್ಕೆ ಬಂದAತಹ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದರು. ಕಮಿಟಿಯ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮದ ಭಕ್ತರು ಸಹ ಭಾಗಿಯಾಗಿದ್ದರು .