ಗೊಲ್ಲರಹಳ್ಳಿ ಬೇಲೆಮಲ್ಲೂರ್ 4 ಕೋಟಿರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಿ ಜಿ ಶಾಂತನಗೌಡ್ರು
ಹೊನ್ನಾಳಿ: ಅ 8 ತಾಲೂಕು ರಾಜ್ಯ ಹೆದ್ದಾರಿ ಗೊಲ್ಲರಹಳ್ಳಿ ಇಂದ ಬೇಲೆಮಲ್ಲೂರು ಆಂಜನೇಯ ದೇವಸ್ಥಾನದವರೆಗೆ ಲೋಕೋಪಯೋಗಿ ಇಲಾಖೆಯ 50% 54% ಯೋಜನೆ ಅಡಿಯ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜಾ ಕಾರ್ಯ ನೆರವೇರಿಸಿವುದರ ಮುಖೇನ ಶಾಸಕ ಡಿ ಜಿ ಶಾಂತನಗೌಡ್ರು ಚಾಲನೆ…