Day: October 20, 2023

ಪಿಂಚಾಣಿದಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ

ಸಾಮಾಜಿಕ ಭದ್ರತಾ ಯೋಜನೆಯಡಿ ತಾಲ್ಲೂಕಿನಲ್ಲಿ ಪಿಂಚಣಿ ಪಡೆಯುತ್ತಿರುವ ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಆಧಾರ್ ನೊಂದಿಗೆ ಫಲಾನುಭವಿಗಳು ತಾವು ಖಾತೆ ಹೊಂದಿರುವ ಬ್ಯಾಂಕ್‍ಗೆ ಸಂಪರ್ಕಿಸಿ ಎನ್.ಪಿ.ಸಿ.ಐ ಜೋಡಣೆ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎಂ.ಬಿ ಅಶ್ವಥ್ ತಿಳಿಸಿದ್ದಾರೆ.ಸರ್ಕಾರದಿಂದ ವೃದ್ಧಾಪ್ಯ ವೇತನ, ಅಂಗವಿಕಲ…

ನ್ಯಾಮತಿ ತಾಲ್ಲೂಕು ಮಾದನಭಾವಿ ಗ್ರಾಮದಲ್ಲಿ ಅ೨೫ರಿಂದ ಮೂರು ದಿನ ನಡೆಯಲಿರುವ ದಸರಾ ಬನ್ನಿ ಕೃಷಿಮೇಳ.

ನ್ಯಾಮತಿ: ತಾಲ್ಲೂಕು ಮಾದನಭಾವಿ ಗ್ರಾಮದಲ್ಲಿ ರೈತರೇ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳದÀಸರಾ ಬನ್ನಿ ಹಾಗೂ ಪ್ರಕೃತಿ ವೈಪಲ್ಯದ ಸಮನ್ವಯ ಸಾಂಗತ್ಯ ಕೃಷಿ ಶಿರ್ಷಿಕೆಯಲ್ಲಿ ರಾಜ್ಯ ಮಟ್ಟದ ಕೃಷಿಮೇಳ ನ್ಯಾಮತಿ ಮತ್ತು ಹೊನ್ನಾಳಿ ತಾಲೂಕು ವತಿಯಿಂದ ಅ,೨೫ ರಿಂದ ಮೂರು ದಿನಗಳ ಕಾಲ ಮಾದನಭಾವಿ…

You missed