ನ್ಯಾಮತಿ: ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಕೋಹಳ್ಳಿ ಮಠದ ವಿಶ್ವರಾಧ್ಯ ನೇತೃತ್ವದಲ್ಲಿ 118 ಜನ ಮುತ್ತೈದೆಯರಿಗೆ ಭಾಗಿನ ಉಡಿ ತುಂಬವ ಕಾರ್ಯ ನೆರವೇರಿತು.
ನ್ಯಾಮತಿ: ಪಟ್ಟಣದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ 6ನೇ ದಿನದ ಅಂಗವಾಗಿ ಶುಕ್ರವಾರ ದೇವಿ ಪೂಜೆಯನ್ನು 118 ಜನ ಮುತ್ತೈದೆಯರಿಗೆ ಬಾಗಿನ ಉಡಿ ತುಂಬ ಕಾರ್ಯಕ್ರಮ ನೆರವೇರಿಸಲಾಯಿತು.ದೇವಸ್ಥಾನದ ಅರ್ಚಕರಿಂದ ಲಲಿತ ಸಹಸ್ರ ನಾಮಾವಳಿ ಸಮಿತಿಯ ಸದಸ್ಯರುಗಳಿಂದ ದೇವಿಯ ಅಷ್ಟೋತ್ತರ, ಮಹಾಮಂಗಳಾರತಿ, ಕುಂಕುಮಾರ್ಚನೆ, ಸಹಸ್ರನಾಮಾವಳಿಯನ್ನು…