ಕುರುವ ಗ್ರಾಮದ ಗಡ್ಡೆ ರಾಮೇಶ್ವರ,ಆಂಜನೇಯಸ್ವಾಮಿ ದೀಪಾರಾಧನೆ.
ನ್ಯಾಮತಿ: ಶರನ್ನಾವರಾತ್ರಿ ಅಂಗವಾಗಿ ಗ್ರಾಮದ ರಾಮಭಟ್ಟರ ಮನೆಯಲ್ಲಿ ಗಡ್ಡೆ ರಾಮೇಶ್ವರ ಮತ್ತು ಆಂಜನೇಯಸ್ವಾಮಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನದ ದೀಪರಾಧನೆ ಕಾರ್ಯಕ್ರಮ ನಡೆಯುತ್ತಿದೆ.ದಸರಾ ಸಮಯದಲ್ಲಿ ಗ್ರಾಮಸ್ಥರು ಆರ್ಚಕರ ಮನೆಯಲ್ಲಿ ಅವರ ಶಕ್ತಾನುಸಾರ 9,5 ಮತ್ತು 3 ದಿನ ಹಾಗೂ ಮೂಲ…